ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಮೋಕ್ಷಿತ ಪೈ!

ಪಾರು ಧಾರಾವಾಹಿ ಮೂಲಕ ಜನರ ಮನ ಗೆದ್ದ ನಟಿ ಇವರು

ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿರುವ ಪಾರು ಮಾಡೆಲಿಂಗ್ನಲ್ಲೂ ಮಿಂಚುತ್ತಿದ್ದಾರೆ

ಮೋಕ್ಷಿತ ಪೈ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಅವರ ಫೋಟೋಗಳು ಇಲ್ಲಿವೆ

ದೀಪಿಕಾ ಪಡುಕೋಣೆ ತರಾನೇ ಇದ್ದೀರಿ! ಸಂಗೀತಾ ಫೋಟೋಸ್ ನೋಡಿ ಬಾಲಿವುಡ್ ನಟಿಗೆ ಹೋಲಿಸಿದ ಫ್ಯಾನ್ಸ್

ನಟಿ ಯಾವ ಬಣ್ಣದ ಸೀರೆ ಉಟ್ರು ಸಖತ್‌ ಆಗಿ ಕಾಣಿಸುತ್ತಾರೆ

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುವ ಇವರು ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಅಭಿಮಾನಿಗಳು ನಟಿಯ ಫೋಟೋಸ್‌ಗೆ ಲೈಕ್‌ ಕೊಟ್ಟು ಕಾಮೆಂಟ್‌ ಸಹ ಮಾಡುತ್ತಾರೆ

ನಟಿ ಕೇವಲ ಸೀರೆಯಲ್ಲಿ ಮಾತ್ರವಲ್ಲ ಮಾಡರ್ನ್‌ ಡ್ರೆಸ್‌ನಲ್ಲೂ ಚಂದ ಕಾಣುತ್ತಾರೆ

ಸೀರೆಗೂ ಜೈ, ಮಾಡರ್ನ್​ ಉಡುಗೆಗೂ ಸೈ ಎಂದು ಅಭಿಮಾನಿಗಳು ಹೇಳಿದ್ದಾರೆ

ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿರುವ ಪಾರು ಮಾಡೆಲಿಂಗ್ನಲ್ಲೂ ಮಿಂಚುತ್ತಿದ್ದಾರೆ

Aradhanaa: ಜಂಕ್ ಫುಡ್ ಬಿಡಿ, ಮನೆ ಊಟ ಮಾಡಿ, ಫಿಟ್ನೆಸ್ ಟಿಪ್ಸ್ ಕೊಟ್ಟ ಕಾಟೇರ ನಟಿ ಆರಾಧನಾ