ಮಾಡರ್ನ್‌ ಲುಕ್‌ನಲ್ಲಿ ಮೋಕ್ಷಿತಾ ಮೋಡಿ

ಕನ್ನಡ ಕಿರುತೆರೆಯ ಭರವಸೆಯ ನಟಿ ಇವರು

ಮೋಕ್ಷಿತಾ ಪೈ ಅವರು ಪಾರು ಧಾರವಾಹಿಯ ಮೂಲಕ ಮನೆಮಗಳಾದವರು

ನಟಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ನಟಿ ಶೇರ್‌ ಮಾಡಿದ ಮಾಡರ್ನ್‌ ಲುಕ್‌ ಫೋಟೋಶೂಟ್‌ ಭಾರೀ ಸದ್ದು ಮಾಡಿದೆ

ಬಿಳಿ ಬಣ್ಣದ ಮಾಡರ್ನ್‌ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ

ಮೋಕ್ಷಿತಾ ಅವರ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ

ಅಭಿಮಾನಿಗಳು ನಟಿಯ ಫೋಟೋಸ್‌ ಕಂಡು WoW ಎಂದಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು, "ಕಾದಿರುವೆ ಕಡಲಂತೆ, ಸೇರುವ ನೀ ನದಿಯಂತೆ, ನೀ ಬರಲು ಮಳೆಯಂತೆ, ಕುಣಿವೆ ನಾ ನವಿಲಂತೆ, " ಎಂದು ಕವಿತೆಯನ್ನು ಬರೆದಿದ್ದಾರೆ‌

ನಟಿ ಸಧ್ಯ ಯಾವ ಸಿನಿಮಾಗಳಲ್ಲಿಯೂ ನಟಿಸಿಲ್ಲ, ಅಭಿಮಾನಿಗಳು ಮೋಕ್ಷಿತಾ ಅವರನ್ನು ಸಿನಿಮಾದಲ್ಲಿ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ

ಸಾಯಿ ಪಲ್ಲವಿ ಯಾಕೆ ಮಾಡರ್ನ್ ಡ್ರೆಸ್ ಹಾಕಲ್ಲ? ಕಾರಣ ಏನು?