ಈ ನಟಿ ತೆಲುಗಿನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್ ಎಲ್ಲೆಡೆ ಜನಪ್ರಿಯರಾದರು.

ಆ ಚಿತ್ರದ ಮೂಲಕ ಅನುಪಮಾಗೆ ತೆಲುಗಿನಲ್ಲೂ ಸಾಕಷ್ಟು ಸಿನಿಮಾ ಅವಕಾಶಗಳು ಬಂದವು.

ಅನುಪಮಾ ಇತ್ತೀಚೆಗೆ ಟಿಲ್ಲು 2 ಚಿತ್ರದ ಮೂಲಕ ಮತ್ತೊಂದು ಉತ್ತಮ ಯಶಸ್ಸನ್ನು ಪಡೆದರು.

ಇದೇ ವೇಳೆ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

ಅನುಪಮಾ ತೆಲುಗಿನಲ್ಲಿ ಫೇಮಸ್ ಆದರೂ ಕೂಡಾ ಅಷ್ಟಾಗಿ ಹಣ ಗಳಿಸುತ್ತಿಲ್ಲವಂತೆ.

40-45 ಲಕ್ಷ ರೂಪಾಯಿ ಮಾತ್ರ ನಟಿಯ ಸಂಭಾವನೆ ಇದೆ ಎಂದು ಹೇಳಲಾಗುತ್ತಿದೆ.

ಮಲಯಾಳಿ ಚೆಲುವೆ ಇತ್ತೀಚೆಗೆ ರವಿತೇಜ ಅವರ ಈಗಲ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದಿದೆ.

ಅತಿ ಕಡಿಮೆ ಸಮಯದಲ್ಲಿ ಟಾಲಿವುಡ್ ನಲ್ಲಿ ಒಳ್ಳೆಯ ಕ್ರೇಜ್ ಗಳಿಸಿದ್ದಾರೆ ಈ ನಟಿ.

ನಟಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಟರ್ಕಿಯಲ್ಲಿ ರೆಕ್ಕೆ ಕಟ್ಟಿ ಪೋಸ್ ಕೊಟ್ಟ ದೀಪಿಕಾ