ರಾಕಿಂಗ್ ಸ್ಟಾರ್ ಯಶ್ ಹೀರೋಯಿನ್ ಭಾಮಾ ಬಾಳಲ್ಲಿ ಬಿರುಗಾಳಿ.!

ಮೊದಲಾಸಲ ಚಿತ್ರದ ನಾಯಕಿ ಭಾಮಾ ಈಗ ಸಿಂಗಲ್ ಮದರ್

ಅಪ್ಪ-ಅಮ್ಮ ನೋಡಿದ ಹುಡುಗನನ್ನೆ ಭಾಮಾ ಮದುವೆ ಆಗಿದ್ದರು.

ಪತಿ ಅರುಣ್ ಜಗದೀಶ್ ಮತ್ತು ಭಾಮಾ ಮದುವೆ ಆಗಿ ಕೇವಲ 4 ವರ್ಷ ಮಾತ್ರ ಕಳೆದಿದೆ.

4 ವರ್ಷಕ್ಕೆ ವಿಚ್ಛೇದನ ಪಡೆದಾಗಿದೆ. ಈ ಗಾಳಿ ಸುದ್ದಿಗೆ ಭಾಮಾ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಮಾಲಿವುಡ್‌ನ ಹೀರೋಯಿನ್ ಭಾಮಾ ತಮ್ಮ ವಿಶೇಷ ನಟನೆ ಮೂಲಕ ಗಮನ ಸೆಳೆದಿದ್ದಾರೆ.

ಯಶ್ ಅಭಿನಯದ ಮೊದಲಾಸಲ ಇವರ ಮೊಲದ ಕನ್ನಡ ಸಿನಿಮಾ ಆಗಿದೆ.

ಹಾಸ್ಯ ನಟ ಮಿತ್ರ ಅಭಿನಯದ ರಾಗ ಚಿತ್ರದಲ್ಲೂ ಅಭಿನಯಿಸಿದ್ದರು.

ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಶೈಲೂ ಚಿತ್ರ ಮಾಡಿದ್ದರು.

ನಟಿ ಭಾಮಾ 2020 ರಲ್ಲಿ ಉದ್ಯಮಿ ಅರುಣ್ ಜಗದೀಶ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಡಿವೋರ್ಸ್​ ಆಗ್ತಿರೋದು ನಿಜಾನಾ?