ಪ್ರಿಯಾ ವಾರಿಯರ್ ಬೋಲ್ಡ್ ಫೋಟೋ ಶೂಟ್
ಮಾಲಿವುಡ್‌ನ ನಾಯಕಿ ನಟಿ ಪ್ರಿಯಾ ವಾರಿಯರ್
ಕಣ್ಸನ್ನೆ ಮೂಲಕವೇ ಪಡ್ಡೆ ಹುಡುಗರ ಮನಸು ಕದ್ದ ಪ್ರಿಯಾ
ಪ್ರಿಯಾ ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ
ಹೊಸ ಡ್ರೆಸ್ ತೊಟ್ಟು ಪೋಸ್ ಕೊಟ್ಟಿರೋ ಈ ಫೋಟೋ ಶೇರ್
ಲೆಹಂಗಾ ತೊಟ್ಟು ಸ್ವಿಮ್ಮಿಂಗ್ ಪೂಲ್ನಲ್ಲಿ ಫೋಟೋಸ್ ಪೋಸ್
ತಾವರೆ ಹೂವಿನಂತೆ ಕಂಗೊಳಿಸಿದ ಪ್ರಿಯಾ ಪ್ರಕಾಶ್ ವಾರಿಯರ್
ಕನ್ನಡದ ವಿಷ್ಣು ಪ್ರಿಯ ಸಿನಿಮಾದಲ್ಲಿ ನಟಿಸಿರುವ ವಾರಿಯರ್
ವಿಷ್ಣು ಪ್ರಿಯ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ
Actor Darshan: ಜೈಲಿನಲ್ಲೇ ದರ್ಶನ್ರಿಂದ ಆಣೆ ಪ್ರಮಾಣ; ಹಠ ಮಾಡಿ ಗೆಲುವು ಪಡೆದ ವಿಜಯಲಕ್ಷ್ಮಿ!
ಇದನ್ನೂ ಓದಿ