ಕೆಲವು ಜನ ನಿದ್ದೆ ಮಾಡುವಾಗ ಬಾಯಿಂದ ಜೊಲ್ಲು ಸುರಿಸುತ್ತಾರೆ

ಇದಕ್ಕೆ ವೈದ್ಯಕೀಯ ಪದ ಬಹಿರ್ಮುಖ ಗ್ರಂಥಿ ಅಂತ ಹೇಳ್ತಾರೆ

ಬಾಯಿಂದ ಜೊಲ್ಲು ಸೋರುವುದು ಗಂಭೀರ ಕಾಯಿಲೆಗಳ ಸೂಚನೆ

ಸೈನಸ್ ಸಮಸ್ಯೆ ಇರುವವರಲ್ಲಿ ಲಾಲಾರಸ ಹೆಚ್ಚಾಗಿ ಬರುತ್ತೆ

ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆದಾಗಲೂ ಹೆಚ್ಚು ಜೊಲ್ಲು ಬರುತ್ತೆ

ಉಸಿರಾಟ ಸ್ಥಗಿತಗೊಂಡಾಗಲೂ ಬಾಯಿಂದ ನೀರು ಸೋರಬಹುದು

ಹೆಚ್ಚು ಜೊಲ್ಲು ಬಂದ್ರೆ ಅದು ನರಗಳ ಸಮಸ್ಯೆಯ ಸೂಚನೆಯಂತೆ

ಸೈನಸ್‌ ಪ್ರಾಬ್ಲಂ ಇದ್ದವರಲ್ಲಿ ಈ ಜೊಲ್ಲು ಹೆಚ್ಚಾಗಿ ಬರುತ್ತಂತೆ

ಗಂಟಲು ನೋವು ಇದ್ದಾಗ ನಿದ್ದೆಯಲ್ಲಿ ಹೆಚ್ಚು ಜೊಲ್ಲು ಬರುತ್ತಂತೆ

ಇದು ಗಂಭೀರ ಸಮಸ್ಯೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ

ದಿನಕ್ಕೊಂದು ಕಿತ್ತಳೆ ತಿನ್ನಿ