ಸೌಂದರ್ಯ ರಾಶಿಯೇ ಹೊತ್ತು ತಂದ ರಾಮಾಚಾರಿಯ ಚಾರು!
‘ರಾಮಾಚಾರಿ ಸೀರಿಯಲ್ ನಟಿ ಮೌನಾ ಗುಡ್ಡೇಮನೆ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದಾರೆ.
ನಟಿ ಟ್ರೆಡಿಷನ್ ಮಾತ್ರವಲ್ಲ ವೆಸ್ಟರ್ನ್‌ನಲ್ಲಿಯೂ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ.
ಇದೀಗ ನೀಲಿ ಮಿಶ್ರಿತ ಬೆಳ್ಳಿ ಕಲರ್ ಬಾರ್ಡ ರ್ ಸೀರೆಯಲ್ಲಿ ಮಿಂಚಿದ್ದಾರೆ.
ಮೌನಾ ನಟನೆ ಜತೆಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ.
ಇತ್ತೇಚೆಗೆ ಮೌನಾ ಅವರು ಸೀರೆಯ ಫೋಟೊಗಳನ್ನೇ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಹುಟ್ಟುಹಬ್ಬದ ದಿನ ಐಷಾರಾಮಿ ಕಾರು ಖರೀದಿ ಮಾಡಿ ಸಖತ್ ಸುದ್ದಿಯಾಗಿದ್ದರು ಮೌನಾ ಗುಡ್ಡೇಮನೆ.
ಕಿಯಾ ಕಾರು ಖರೀದಿ ಮಾಡಿರುವ ಮೌನಾ ಗುಡ್ಡೇಮನೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದರು.
ಮೌನಾ ಅವರ ಕ್ಯೂಟ್ ನಗುವಿಗೆ ಫ್ಯಾನ್ಸ್ ಫಿದಾ ಆಗಿದ್ದರು.