Mouni Roy ಬೋಲ್ಡ್ ಫೋಟೋಸ್!

ಬಾಲಿವುಡ್ ನ ಬೋಲ್ಡ್ ಬ್ಯೂಟಿಗಳಲ್ಲಿ ಮೌನಿ ರಾಯ್ ಕೂಡಾ ಒಬ್ಬರು.

ನಟಿ ಸಖತ್ ಸ್ಟೈಲಿಷ್ ಮಾತ್ರವಲ್ಲ ತುಂಬಾ ಹಾಟ್ ಕೂಡಾ.

ಮೌನಿ ರಾಯ್ ಅವರು ನಿಯಾನ್ ಬಣ್ಣದ ಡ್ರೆಸ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ನಿಯಾನ್ ಬಣ್ಣದ ಹೈಸ್ಲಿಟ್ ಬಾಡಿಕಾನ್ ಡ್ರೆಸ್ ನಟಿಗೆ ಚೆನ್ನಾಗಿ ಹೊಂದಿಕೊಂಡಿದೆ.

ಸುಂದರ ಬೆಡಗಿಯರ ಬೆನ್ನ ಮೇಲೆ ಕೊಹ್ಲಿ-ರೋಹಿತ್‌!

ನಾಗಿನ್ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದವರು ಮೌನಿ ರಾಯ್.

ಕಿರುತೆರೆಯಿಂದ ಬಂದ ಈ ಚೆಲುವೆ ಈಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ.

ಕೆಜಿಎಫ್ ನಲ್ಲಿ ಐಟಂ ಸಾಂಗ್ ನಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಮೌನಿ ರಾಯ್ ಕ್ರೇಜ್ ಹೆಚ್ಚಾದಂತೆ ಈ ನಟಿಗೆ ಹಲವು ಸಿನಿಮಾ ಆಫರ್ ಗಳು ಬಂದಿದ್ದವು.

ಮೌನಿ ರಾಯ್ ಅವರು ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ.

ಟ್ರಾನ್ಸ್ಪರೆಂಟ್ ಕಪ್ಪು ಸೀರೆ ಉಟ್ಟ ಕಾಜಲ್!