ನಟಿ ಮೌನಿ ರಾಯ್ ಸಮ್ಮರ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.

ಈ ಜಾಲಿ ಟ್ರಿಪ್ ನಲ್ಲಿ ಮೌನಿ ರಾಯ್ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ

ಮೌನಿ ರಾಯ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಟಿವಿ ಕೆರಿಯರ್ ಆರಂಭಿಸಿದ ಮೌನಿ ರಾಯ್ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚಿದ್ರು.

ನಟಿ ಮೌನಿ ರಾಯ್ ತಮ್ಮ ಅಭಿನಯದಿಂದ ಜನರ ಹೃದಯವನ್ನು ಗೆದ್ದಿದ್ದಾರೆ.

ಮೌನಿ ರಾಯ್ ಇತ್ತೀಚೆಗೆ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿಯಲ್ಲಿರುವ ಮೌನಿ ರಾಯ್ ನೋಡಿದ ಪಡ್ಡೆ ಹುಡುಗರಿಗೆ ಎದೆಯಲ್ಲಿ ಚಿಟ್ಟೆ ಬಿಟ್ಟಂತೆ ಆಗ್ತಿದೆ

ಈ ಫೋಟೋಗಳನ್ನು ಮೌನಿ ರಾಯ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಮೌನಿ ರಾಯ್ ಕ್ಯಾಮೆರಾ ಮುಂದೆ ಹಾಟ್ ಪೋಸ್ ಕೊಟ್ಟಿದ್ದಾರೆ.

ಮೌನಿ ರಾಯ್ ಯಾವಾಗಲೂ ತನ್ನ ಹಾಟ್ ನೆಸ್ ನಿಂದ ಜನರನ್ನು ಬೆರಗುಗೊಳಿಸುತ್ತಾಳೆ.