ಫ್ಯಾಮಿಲಿ ಫೋಟೋಸ್‌ ಶೇರ್ ಮಾಡಿದ ಮೃಣಾಲ್ ಠಾಕೂರ್!

ಮೃಣಾಲ್ ಠಾಕೂರ್ ಹಿಂದಿ ಸಿನಿಮಾರಂಗದ ಭರವಸೆಯ ನಟಿ

2014ರಲ್ಲಿ Hello Nandan ಎಂಬ ಮರಾಠಿ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಸಧ್ಯ ನಟಿ ಬ್ಯಾಕ್ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

Shashank Movie: ಕೌಸಲ್ಯಾ ಸುಪ್ರಜಾ ರಾಮ ಆದ್ಮೇಲೆ ಥ್ರಿಲ್ಲಿಂಗ್ ಸಿನಿಮಾ

ಇದೀಗ ಮೃಣಾಲ್ ಠಾಕೂರ್ ತಮ್ಮ ಫ್ಯಾಮಿಲಿ ಫೋಟೋಸ್‌ ಶೇರ್ ಮಾಡಿದ್ದಾರೆ

ಮೃಣಾಲ್ ಠಾಕೂರ್ ಅವರ ಸಿಸ್ಟರ್‌ ಇವರು, ಇವರ ಹೆಸರು ಲೋಚನ್ ಠಾಕುರ್

ಮೃಣಾಲ್ ಠಾಕೂರ್‌ಗೆ ಲೋಚನ್ ಠಾಕುರ್ ಅಂದ್ರೆ ತುಂಬಾ ಇಷ್ಟ ಅಂತ ಈ ಫೋಟೋಸ್‌ಗಳು ಹೇಳುತ್ತವೆ

ಮೃಣಾಲ್ ಠಾಕೂರ್‌ ಅವರ ತಾಯಿಯ ಅಪ್ಪುಗೆಯನ್ನು ನೋಡಿ, ಅಭಿಮಾನಿಗಳು ವಾವ್‌ ಎಂದಿದ್ದಾರೆ

Radhika Apte: ಇಂಥ ಕಾಂಡೋಮ್​ ಲೇಡಿಸ್​ಗೆ ತುಂಬಾ ಇಷ್ಟ! ಹಾಟ್ ಟಿಪ್ಸ್ ಕೊಟ್ಟ ನಟಿ