ಹೊಸ ರೀತಿಯ ಹೇರ್ ಸ್ಟೈಲ್‌ನಲ್ಲಿ ಮಿಂಚಿದ Mrunal Thakur!
ಮೃಣಾಲ್ ಠಾಕೂರ್ ಹಿಂದಿ ಸಿನಿಮಾ ರಂಗದ ಭರವಸೆಯ ನಟಿ
ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ
Pooja Meri Jaan ಸಿನಿಮಾದಲ್ಲಿ ಮಿಂಚಿದ್ದಾರೆ
ಚೈತ್ರಾ ಆಚಾರ್ನನ್ನು ಆಲಿಯಾ ಭಟ್ ಎಂದ ನೆಟ್ಟಿಗರು! ಕಿಶನ್ ನ್ಯೂ ರವಿಚಂದ್ರನ್ ಅಂತೆ
ನಟಿಯ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ
ಇವರ ಹೇರ್ ಸ್ಟೈಲ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ
ಸಿಲ್ವರ್ ಬಣ್ಣದ ಸೀರೆ ಮೇಲೆ ಜಾಕೆಟ್ ಹಾಕಿ ಫೋಸ್ ಕೊಟ್ಟಿದ್ದಾರೆ
Allu Arjun: ಅಟ್ಲಿಯ ಡೈರೆಕ್ಷನ್! ಅಲ್ಲುಗೆ ಜೋಡಿಯಾಗ್ತಿದ್ದಾರೆ ತ್ರಿಶಾ
ಈ ಫೋಟೋಶೂಟ್‌ನಲ್ಲಿ ನಟಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ
ನಟಿ ಕೇವಲ ಮಾರ್ಡನ್ ಲುಕ್‌ನಲ್ಲಿ ಮಾತ್ರವಲ್ಲದೆ ಸೀರೆಯಲ್ಲೂ ಮಸ್ತ್ ಆಗಿ ಕಾಣುತ್ತಾರೆ