ಸೀರೆಯಲ್ಲಿ ಸ್ವಪ್ನ ಸುಂದರಿ ಮೃಣಾಲ್ ಠಾಕೂರ್!

ಸೀರೆಯಲ್ಲಿ ಸ್ವಪ್ನ ಸುಂದರಿ ಮೃಣಾಲ್ ಠಾಕೂರ್!

ನಾನಿ30 ಸಿನಿಮಾದ ಮೃಣಾಲ್ ಫಸ್ಟ್ ಲುಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

ಸೀರೆಯುಟ್ಟ ಸೀತಾ ಮಹಾಲಕ್ಷ್ಮಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

ನೇರಳೆ ಬಣ್ಣದ ಸೀರೆಯುಟ್ಟು ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

ಮೃಣಾಲ್ ಠಾಕೂರ್ ಸೀರೆ ಜೊತೆಗೆ ಮ್ಯಾಚಿಂಗ್ ಕಿವಿಯೋಲೆ, ಸರ ಧರಿಸಿದ್ದಾರೆ

ಸೀರೆಯುಟ್ಟು, ಸಮುದ್ರದ ಬಳಿ ನಿಂತು ಮೃಣಾಲ್ ಫೋಟೋಗೆ ಪೋಸ್ ನೀಡಿದ್ದಾರೆ

ಟಾಲಿವುಡ್ ಸಿನಿಮಾಗಳಲ್ಲಿ ನಟಿ ಮೃಣಾಲ್ ಠಾಕೂರ್ ಬ್ಯುಸಿ ಆಗಿದ್ದಾರೆ

ಬಹುನಿರೀಕ್ಷಿತ ತೆಲುಗು ಚಿತ್ರ Nani30 ಸಿನಿಮಾದಲ್ಲಿ ಮೃಣಾಲ್ ಕಾಣಿಸಿಕೊಳ್ಳಲಿದ್ದಾರೆ

'ಸೀತಾ ರಾಮಂ' ನಂತರ ಮೃಣಾಲ್ ಠಾಕೂರ್ ಗೆ ಡಿಮ್ಯಾಂಡ್ ಹೆಚ್ಚಿದೆ

ಮೃಣಾಲ್ ಈಗ ಬಹು ಬೇಡಿಕೆಯ ನಟಿಯಾಗಿದ್ದು, ನಟಿಗೆ ನಿರ್ಮಾಪಕರಿಂದ ಆಫರ್ ಗಳು ಬರುತ್ತಿವೆ