2 ಮಕ್ಕಳ ತಾಯಿ ಪ್ರಣಿತಾ ಬ್ಯೂಟಿಗೆ ಥ್ರಿಲ್ ಆದ ಫ್ಯಾನ್ಸ್!

ನಟಿ ಪ್ರಣಿತಾ ಸುಭಾಷ್ ಚಿತ್ರರಂಗದ ಕಲಾವಿದೆ

ಕನ್ನಡ, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ನಟನೆ

ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಆಕ್ಟೀವ್

ಇತ್ತೀಚೆಗೆ ಫೋಟೋಶೂಟ್ ಮಾಡಿದ ಪ್ರಣಿತಾ ಸುಭಾಷ್

ಆ ಮೂಲಕ ಅಭಿಮಾನಿಗಳ ಜೊತೆ ಸದಾ ಕನೆಕ್ಟ್

ಎರಡು ಮಕ್ಕಳ ತಾಯಿಯಾಗಿದ್ದಾರೆ ನಟಿ ಪ್ರಣಿತಾ

ಮೊದಲ ಮಗು ಹೆಣ್ಣು, ಎರಡನೇ ಮಗು ಗಂಡು

ಸದ್ಯ ಮನೆಯಲ್ಲಿ ಮಕ್ಕಳ ಆರೈಕೆಯಲ್ಲಿ ಪ್ರಣಿತಾ ಬ್ಯುಸಿ

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕ್ತಾರೆ