Sadaa: ಎಲ್ಲಿದ್ದಾರೆ ಈಗ ಮೈಲಾರಿ ಬೆಡಗಿ ಸದಾ!
ಶಿವರಾಜ್ ಕುಮಾರ್ ಅಭಿನಯದ ಮೈಲಾರಿ ಸಿನಿಮಾದಲ್ಲಿ ಸದಾ ನಟಿಸಿದ್ರು
ತೆಲುಗು, ತಮಿಳು ಸೇರಿದಂತೆ ಸ್ಯಾಂಡಲ್ಬುಡ್ನಲ್ಲಿಯೂ ಕೂಡಾ ಸದಾ ಅಭಿಮಾನಿಗಳನ್ನು ಹೊಂದಿದ್ದಾರೆ
ತೆಲುಗಿನಲ್ಲಿ 'ಜಯಂ' ಎಂಬ ಸಿನಿಮಾದಿಂದ ಚಿತ್ರಲೋಕಕ್ಕೆ ಪಾದಾರ್ಪಣೆ ಮಡಿದ್ರು
ಕನ್ನಡದಲ್ಲಿ ಮೈಲಾರಿ, ಆರಕ್ಷಕ, ಮಲಿಕಾರ್ಜುನ, ಹುಡುಗಾ, ಹುಡುಗಿ, ಮೋಹಿನಿ ಮತ್ತು ಮೋನಾಲಿಸಾ ಸಿನಿಮಾಗಳಲ್ಲಿ ನಟಿಸಿದ್ದಾರೆ
ಅಲ್ಲದೇ 'ರೋಬೋ' ಖ್ಯಾತಿಯ ಡೈರೆಕ್ಟರ್ ಶಂಕರ್ ಅವರು ನಿರ್ದೇಶಿಸಿದ 'ಅನಿಯನ್' ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ
ನಟನೆಗೆ ಕಾಲಿಟ್ಟ ಮೊದಲ ಕೆಲವು ವರ್ಷಗಳಲ್ಲಿ ಕೇವಲ ಹೋಮ್ಲಿ ಕ್ಯಾರಕ್ಟರ್ಗಳನ್ನು ಮಾಡುತ್ತಿದ್ದರು
ಕೆಲವು ವರ್ಷಗಳ ಬಳಿಕ ಗ್ಲಾಮರಸ್ ಕ್ಯಾರಕ್ಟರ್ಗಳಲ್ಲಿ ಕೂಡಾ ಕಾಣಿಸಿಕೊಳ್ಳಲು ಪ್ರಾರಂಭಿಸಿದರು
ಸಧ್ಯ ತೆಲುಗಿನ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಲ ಕಳೆಯುತ್ತಿದ್ದಾರೆ ನಟಿ ಸದಾ
ಜೊತೆಗೆ ಹೊಸ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾ, ಫ್ಯಾನ್ಸ್ ಜೊತೆ ಟಚ್ನಲ್ಲಿದ್ದಾರೆ ಸದಾ