ದಸರಾ ಅಂಬಾರಿ ನೋಡೋದಕ್ಕೆ ಹೋದೋರು ಈ ಅಂಬಾರಿನ ಮರೆಯಬೇಡಿ

ಈ ಅಂಬಾರಿಲಿ ಯಾರು ಬೇಕಿದ್ರೂ ಪ್ರಯಾಣಿಸಬಹುದು

ಮೈಸೂರು ನಗರದ ಸೌಂದರ್ಯವನ್ನ ಎತ್ತರದಲ್ಲಿದ್ದು ವೀಕ್ಷಿಸಬಹುದು

 ಹೌದು, ಇಂತಹದ್ದೊಂದು ಅವಕಾಶ ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದೆ

ಕ್ಯಾನ್ಸರ್ ಇದ್ರೂ ಉತ್ಸಾಹಕ್ಕೆ ಕಡಿಮೆಯಿಲ್ಲ, ಮದ್ದಳೆ ವಾದಕಿಯ ಸಾಧನೆಯ ರೋಚಕ ಕಥೆ

ಹೇಗಿದೆ ಬಸ್?‌ ಹೌದು, ದಸರಾ ಬರುತ್ತಲೇ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ನಗರದಲ್ಲಿಡೀ ಆಕ್ಟಿವ್‌ ಆಗಿದೆ

ಅರಮನೆ ನಗರಿಗೆ ಆಗಮಿಸುವ ಪ್ರವಾಸಿಗರಿಗೆ ನಗರ ದರ್ಶನ ಮಾಡಿಸಲು ಸಿದ್ಧವಾಗಿದೆ

ತನ್ನ ಆಕರ್ಷಕ ನೋಟದಿಂದಲೇ ಈ ಬಸ್‌ ಎಲ್ಲರ ಕೈ ಬೀಸಿ ಕರೆಯುತ್ತೆ

ದಸರಾ ಅಂಬಾರಿ ನೋಡೋದಕ್ಕೆ ಹೋದೋರು ಈ ಅಂಬಾರಿನ ಮರೆಯಬೇಡಿ

 ಕರಾಟೆಯಲ್ಲಿ ಕನ್ನಡತಿಯ ಅಮೋಘ ಸಾಧನೆ; ಶ್ರೀಲಂಕಾದಲ್ಲಿ ಪದಕ ಬೇಟೆ!

ಲೋವರ್‌ ಹಾಗೂ ಅಪ್ಪರ್‌ ಸೀಟುಗಳನ್ನ ಹೊಂದಿರುವ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಪ್ರವಾಸಿಗರಂತೂ ಸಖತ್‌ ಮುದ ನೀಡುತ್ತೆ

ಲೋವರ್‌ ಹಾಗೂ ಅಪ್ಪರ್‌ ಸೀಟುಗಳನ್ನ ಹೊಂದಿರುವ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಪ್ರವಾಸಿಗರಂತೂ ಸಖತ್‌ ಮುದ ನೀಡುತ್ತೆ

ರೇಟು ಎಷ್ಟು? ಅಂಬಾರಿ ಬಸ್ ಸೇವೆ ಪ್ರತಿ ದಿನವೂ ಇದ್ದು, ದಸರಾ ಸಮಯದಲ್ಲಿ ವಿಶೇಷ ಸೇವೆ ಒದಗಿಸಲು ರೆಡಿಯಾಗಿವೆ

ಬೆಳಗಿನ ಸಮಯದಲ್ಲಿ ಅಪ್ಪರ್ ಹಾಗೂ ಲೋವರ್ ಸೀಟಿಗೆ 250 ರೂಪಾಯಿಗಳಾದ್ರೆ, ರಾತ್ರಿ ಸಮಯದಲ್ಲಿ ಅಪ್ಪರ್‌ ಸೀಟಿಗೆ 500 ರೂಪಾಯಿ, ಲೋವರ್ ಸೀಟಿಗೆ 250 ರೂಪಾಯಿ ಆಗಿವೆ

 ಅಭಿಮಾನ ಅಂದ್ರೆ ಇದು, ವಿಮಾನದಲ್ಲಿ ಕನ್ನಡದ ಸ್ವಾಗತ!