ಮೈಸೂರು ದಸರಾ ನಿಮಿತ್ತ ರತ್ನ ಖಚಿತ ಸಿಂಹಾಸನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ವಿಶ್ವವಿಖ್ಯಾತ ದಸರಾ ಮಹೋತ್ಸವ ಹತ್ತಿರ ಬರುತ್ತಿದ್ದಂತೆ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.
ಅರಮನೆ ಆವರಣ ಸಂಪೂರ್ಣವಾಗಿ ದಸರಾ ವೈಭವಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ.
ಸಾಮಾನ್ಯ ದಿನಗಳಲ್ಲಿ ಈ ರತ್ನ ಖಚಿತ ಸಿಂಹಾಸನ ವೀಕ್ಷಣೆಗೆ ಅವಕಾಶವಿರುವುದಿಲ್ಲ
ಮೈಸೂರು ಅರಮನೆಗೆ ತೆರಳಿದರೂ ದರ್ಬಾರ್ ಹಾಲ್ಗಳನ್ನಷ್ಟೇ ವೀಕ್ಷಿಸಬಹುದಾಗಿದೆ.
ಗಜಪಡೆಯ ತಾಲೀಮು ಆರಂಭ; ಸಿಡಿಮದ್ದು ಸದ್ದಿಗೆ ಬೆಚ್ಚಿ ಬಿದ್ದ ಆನೆಗಳು!
ಇಲ್ಲಿದೆ ನೋಡಿ!
ಆದರೆ ದಸರಾ ಸಮಯದಲ್ಲಿ ಸಿಂಹಾಸನದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಆದ್ದರಿಂದ ಸಿಂಹಾಸನದ ಜೋಡಣೆ ಕಾರ್ಯು Oct 9 ರಂದು ಮಾಡಲಾಯಿತು.
ಸಿಂಹಾಸನ ನೋಡುವುದಕ್ಕೆ ಬರುವ ಪ್ರವಾಸಿಗರಿಗೆ ಒಂದು ಟಿಕೆಟ್ ಗೆ ರೂ. 50 ನಿಗದಿ ಪಡಿಸಲಾಗಿದೆ.
Oct 10 ರಿಂದ Nov 7 ರವರೆಗೆ ಸಿಂಹಾಸನವನ್ನು ವೀಕ್ಷಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಿಂಹಾಸನ ನೋಡುವ ಪ್ರವಾಸಿಗರು ಫೋಟೋ ಹಾಗೂ ವಿಡಿಯೋ ಮಾಡುವುದಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ.
ಬೆಂಗಳೂರಲ್ಲಿ ನಿರ್ಮಾಣವಾಗುತ್ತಾ 2ನೇ ವಿಮಾನ ನಿಲ್ದಾಣ?
ಇಲ್ಲಿದೆ ನೋಡಿ!