ಬರೀ ಟಿ-ಶರ್ಟ್‌ನಲ್ಲಿ ನಭಾ! ನೆಟ್ಟಿಗರು ಏನಂದ್ರು ಗೊತ್ತಾ?

ನಭಾ ನಟೇಶ್‌ ತೆಲುಗು ಸಿನಿಮಾರಂಗದ ಭರವಸೆಯ ನಟಿ

ನಟಿ ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದವರು

ಸಧ್ಯ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಈಗ ಶೇರ್‌ ಮಾಡಿದ ಕೆಲವು ಫೋಟೋಸ್‌ ಭಾರೀ ವೈರಲ್ ಆಗಿದೆ

ನಭಾ, ನೀಲಿ ಬಣ್ಣದ ಲಾಂಗ್‌ ಟಿ-ಶಾರ್ಟ್‌ ಹಾಕಿ ಮಸ್ತ್‌ ಪೊಸ್ ಕೊಟ್ಟಿದ್ದಾರೆ

ಅಭಿಮಾನಿಗಳು ವಾವ್‌ ಎಂದಿದ್ದಾರೆ

ಆದ್ರೆ ಕೆಲ ನೆಟ್ಟಿಗರು ಟೀ ಶರ್ಟ್ ಮಾತ್ರ, ಪ್ಯಾಂಟ್ ಎಲ್ಲಿ ಎಂದು ಕೇಳಿದ್ದಾರೆ

ಸಧ್ಯ ಇಂತಹ ಕಾಮೆಂಟ್‌ಗಳು ಭಾರೀ ಟ್ರೋಲ್‌ ಆಗಿದೆ

Salman Khan: ಆ ಸುದ್ದಿ ಲೀಕ್ ಆಗಿತ್ತು, ಸಲ್ಮಾನ್ ಖಾನ್ ಸುತ್ತ 50 ಬಾಡಿ ಗಾರ್ಡ್ಸ್ ಇದ್ರೂ ಸಾಕಾಗಲಿಲ್ಲ