ಕ್ಲಾಸಿ ಲುಕ್‌ನಲ್ಲಿ ನಭಾ ನಟೇಶ್‌!

ನಭಾ ನಟೇಶ್‌ ತೆಲುಗು ಸಿನಿಮಾರಂಗದ ಭರವಸೆಯ ನಟಿ

ನಟಿ ಕನ್ನಡ ಸಿನಿಮಾರಂಗದಲ್ಲೂ ಮಿಂಚಿದ್ದಾರೆ

2015ರಲ್ಲಿ ರಿಲೀಸ್‌ ಆದ ವಜ್ರಕಾಯ ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

Ileana D'Cruz: 8 ತಿಂಗಳ ಮಗುವಿನ ಫೋಟೋ ಶೇರ್ ಮಾಡಿದ ಇಲಿಯಾನಾ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿ ಈಗ ಕ್ಲಾಸಿ ಫೋಟೋಶೂಟ್‌ ಮಾಡಿಕೊಂಡು ಮಿಂಚಿದ್ದಾರೆ

ನಟಿಯ ಈ ಮಾಡರ್ನ್‌ ಲುಕ್‌  ವೈರಲ್‌ ಆಗಿದೆ

ಕೈಯಲ್ಲಿ ಗಿಟಾರ್ ಹಿಡಿದುಕೊಂಡು ನಟಿ ಸೂಪರ್‌ ಫೋಸ್‌ ಕೊಟ್ಟಿದ್ದಾರೆ

Beauty Tips: ನಟಿ ಕಾಜೊಲ್ ಬ್ಯೂಟಿ ಸೀಕ್ರೆಟ್ ಗೊತ್ತಾ? 40ರಲ್ಲೂ 20ರಂತೆ ಕಾಣಿಸೋಕೆ ಇಲ್ಲಿವೆ ಟಿಪ್ಸ್

ನಟಿಯ ಅಭಿಮಾನಿಗಳು ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Love you 😘 ಎಂದು ಕಾಮೆಂಟ್‌ ಮಾಡಿದ್ದಾರೆ