ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಸಿನಿಮಾ ಆಫರ್​ಗಾಗಿ ಕಾಯ್ತಿದ್ದಾರೆ

ಹೊಸ ಹೊಸ ಫೋಟೋಶೂಟ್ ಗಳ ಮೂಲಕ ಮಿಂಚುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಿಲ್ಕ್ ಸೀರೆಯುಟ್ಟು ನಭಾ ನಟೇಶ್ ಮಿಂಚುತ್ತಿದ್ದಾರೆ

ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು

2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. ಇದೀಗ ಲೇಟೆಸ್ಟ್ ಫೋಟೋಶೂಟ್ ಮೂಲಕ ಮಿಂಚಿದ್ದಾರೆ

ಪುಷ್ಪಾ ಖುಷಿಗೆ ಪಾರವೇ ಇಲ್ಲ; ಇನ್ನಾದರೂ ಸರಿ ಹೋಗತ್ತಾ ಇವಳ ಜೀವನ?

ನೇರಳೆ ಬಣ್ಣದ ಸೀರೆಯುಟ್ಟು ನಟಿ ನಭಾ ನಟೇಶ ಮಿಂಚುತ್ತಿದ್ದಾರೆ. ನಟಿಗೆ ಲೈಕ್​ಗಳ ಸುರಿಮಳೆಯಾಗಿದೆ

ದೀಪಾವಳಿ ಹಬ್ಬಕ್ಕೆ ಚೆಂದದ ಸೀರೆಯುಟ್ಟ ನಭಾ, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಐಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ, ನಭಾ ನಟೇಶ್ ಅವರು ರವಿತೇಜಾ ಅವರೊಂದಿಗೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸಿದ್ದಾರೆ

ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ನಭಾ ನಟೇಶ್ ಕಾಲಿಟ್ಟರು. ಯಶಸ್ಸಿನ ಹಾದಿಯಲ್ಲೇ ಸಾಗಿದ್ದಾರೆ. ಹಿಟ್ ಚಿತ್ರಗಳನ್ನು ನೀಡಿದ್ದಾರೆ

ಆಕರ್ಷಕ ಲೆಹೆಂಗಾ, ಹಾವಿನ ಆಭರಣ ಧರಿಸಿ ಸ್ಯಾಮ್ ಡ್ಯಾಶಿಂಗ್ ಲುಕ್

ಕಳೆದ ವರ್ಷ ಅಪಘಾತಕ್ಕೆ ಒಳಗಾಗಿದ್ದ ನಟಿ ನಭಾ ನಟೇಶ್​ ಅಪಘಾತದಿಂದ ತನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿದ್ದಾರೆ

ಕಳೆದ ವರ್ಷ ಸಂಭವಿಸಿದ ಅಪಘಾತದಿಂದ ಎಡ ಭುಜಕ್ಕೆ ತೀವ್ರ ಪೆಟ್ಟಾಗಿದೆ

ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರ ಚಿಕಿತ್ಸೆಯಿಂದಾಗಿ ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ಅಗತ್ಯವಿರುವುದಾಗಿ ಪತ್ರದ ಮೂಲಕ ತಿಳಿಸಿದ್ದರು

ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಪವನ್ ಕಲ್ಯಾಣ್, ಎನ್​ಟಿಆರ್ ಮತ್ತು ಪ್ರಭಾಸ್ ಅವರಂತಹ ನಾಯಕರ ಎದುರು ನಟಿಸಲು ಕಾಯ್ತಿರುವುದಾಗಿ ನಭಾ ಹೇಳಿದ್ದರು. ಅಪಘಾತದ ಬಳಿಕ ನಭಾ ನಟೇಶ್ ಯಾವುದೇ ಸಿನಿಮಾಗೂ ಸಹಿ ಹಾಕಿಲ್ಲ

Bigg Boss: ವರ್ತೂರ್ ಸಂತೋಷ್​ ಮನವೊಲಿಸುತ್ತಾರಾ 'ಭಾಗ್ಯ'?