ಜ್ಯೂಸ್‌ ಮಾರೋಕೆ ರೆಡಿಯಾದ್ರಾ ನಭಾ?

ನಭಾ ನಟೇಶ್‌ ತೆಲುಗು ಸಿನಿರಂಗದ ಫೇಮಸ್‌ ನಟಿ

ಕನ್ನಡ ಸಿನಿಮಾದಲ್ಲೂ ನಟಿಸಿ ಕನ್ನಡಿಗರ ಮನಗೆದ್ದವರು

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್‌ ಇರುವ ನಭಾ ಸಧ್ಯ ಹೊಸ ಮಾದರಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ

ಹೌದು, ನಟಿ ಮಾಡರ್ನ್‌ ಡ್ರೆಸ್‌ ತೊಟ್ಟು ಜ್ಯೂಸ್‌ ಬಾಕ್ಸ್‌ ಮಧ್ಯೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ಅಭಿಮಾನಿಗಳು ನಟಿಯ ಫೋಟೋಸ್‌ಗೆ ವಾವ್ ಎಂದಿದ್ದಾರೆ

ಕೆಲ ನೆಟ್ಟಿಗರು ಜ್ಯೂಸ್‌ ಮಾರೋಕೆ ರೆಡಿನಾ? ಎಂದು ಕಾಮೆಂಟ್ ಮಾಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ

ಸಧ್ಯ ಡಾರ್ಲಿಂಗ್‌ ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ

Actor Darshan: ಚಾರ್ಜ್ ಶೀಟ್​​ನಲ್ಲಿ ಅಡಗಿದೆ ದರ್ಶನ್ ಸಿನಿ ಭವಿಷ್ಯ! ದಾಸನಿಗೆ ಕೆರಿಯರ್​ ಟೆನ್ಷನ್​