ಟಾಮ್ ಬಾಯ್ ಲುಕ್ ನಲ್ಲಿ ವಜ್ರಕಾಯ ಬೆಡಗಿ!

ನಟಿ ಈಗ ಕೆಲವು ಹೊಸ ಫೋಟೋಸ್ ಶೇರ್ ಮಾಡಿದ್ದಾರೆ.

ನಭಾ ನಟೇಶ್ ನಟನೆಯಿಂದ ಜನತೆಗೆ ಫೇವರಿಟ್ ನಾಯಕಿ ಎನಿಸಿಕೊಂಡಿದ್ದಾರೆ.

ಬಾಬ್ ಕಟ್ ಹೇರ್ ಸ್ಟೈಲ್ ನಲ್ಲಿ ನಭಾ ನಟೇಶ್ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ.

ನಭಾ ನಟೇಶ್ ಫೊಟೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ  ವೈರಲ್  ಆಗಿದೆ.

ಅಪ್ಪಟ ಹಳ್ಳಿ ಸೊಗಡಿನಲ್ಲಿ ಜಾನ್ವಿ!

ನಭಾ ನಟೇಶ್ ಹೀರೋಯಿನ್ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ.

ಆದರೆ ನಟಿ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕಳೆದ ವರ್ಷ ಅವರಿಗೆ ಸಂಭವಿಸಿದ ಅಪಘಾತವನ್ನು ಬಹಿರಂಗಪಡಿಸಿದರು.

ಶಸ್ತ್ರ ಚಿಕಿತ್ಸೆಯಿಂದಾಗಿ ಕೆಲವು ದಿನ ಬೆಡ್ ರೆಸ್ಟ್ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

'ವಜ್ರಕಾಯ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಯಿತು.