'ಸೀರೆಲಿ ಹುಡ್ಗೀರ ನೋಡಲೇಬಾರ್ದು' ಅಂತಿದ್ದಾರಾ ನಭಾ!?

ನಭಾ ನಟೇಶ್‌ ತೆಲುಗು ಸಿನಿಮಾಗಳ ಮೂಲಕ ಫೇಮಸ್‌ ಆದವರು

ಕನ್ನಡಿಗರು ವರ್ಜಕಾಯ ಬ್ಯೂಟಿ ಅಂತ ನಭಾ ಅವರನ್ನು ಕರೆಯುತ್ತಾರೆ

ನಭಾ ನಟೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ

ಎಷ್ಟೇ ಬ್ಯುಸಿ ಇದ್ದರು ಫ್ರೀ ಮಾಡಿಕೊಂಡು ಫೋಟೋಶೂಟ್ ಮಾಡುತ್ತಾರೆ

ಇದೀಗ ನಟಿ ಸೀರೆಯಲ್ಲಿ ತೊಟ್ಟು ಮಸ್ತ್ ಫೋಟೋಶೂಟ್ ಮಾಡಿದ್ದಾರೆ

ಸೀರೆಯಲ್ಲೂ ನಟಿ ಮಾಡರ್ನ್‌ ಲುಕ್‌ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡಿದ್ದಾರೆ

ಹಾಗೆ ನಭಾ ಅವರ ಅಪ್ಪಟ ಅಭಿಮಾನಿಗಳು Beautiful ಎಂದು ಕಾಮೆಂಟ್ ಮಾಡಿದ್ದಾರೆ

ನಭಾ Darling ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ಡಿವೋರ್ಸ್ ರೂಮರ್ಸ್ ನಡುವೆ ಐಶ್ವರ್ಯಾ ರೈ ದುಬಾರಿ ಕಾರು ಗಿಫ್ಟ್ ಕೊಟ್ರಾ ಅಭಿಷೇಕ್ ಬಚ್ಚನ್?