ಚಂದ್ರ ಲೋಕದಲ್ಲಿ ನಭಾ ಫೋಟೋಶೂಟ್‌!

ನಭಾ ನಟೇಶ್‌ ತೆಲುಗು ಸಿನಿರಂಗದ ಬ್ಯೂಟಿಫುಲ್ ನಟಿ

ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ಚಂದ್ರ ಲೋಕದಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿದ್ದಾರೆ

ನಟಿ ಮಾಡರ್ನ್‌ ಡ್ರೆಸ್‌ ತೊಟ್ಟು ಹಿಂಬದಿಯಲ್ಲಿ ಚಂದ್ರನಂತೆ ಕಾಣುವ ಗೋಡೆಯ ಮುಂದೆ ಫೋಟೋ ಕ್ಲಿಕ್ಕಿಸಿದ್ದಾರೆ

ಸಿಂಪಲ್‌ ಮೇಕಪ್‌, ಹೂವಿನಂತೆ ಕಾಣುವ ಮಾಡರ್ನ್ ಡ್ರೆಸ್, ತೊಟ್ಟು ಮಸ್ತಾಗಿ ಫೋಟೋಶೂಟ್ ಮಾಡಿದ್ದಾರೆ

ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗಿದೆ

ಅಭಿಮಾನಿಗಳು ನಟಿಯ ಈ ಹೊಸ ಫೋಟೋ ಕಂಡು Beautiful ಎಂದಿದ್ದಾರೆ

ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡ್ರಾ ಸ್ಟೈಲಿಷ್ ಸ್ಟಾರ್?