ಟ್ರೆಡಿಷನಲ್ ಲುಕ್ ನಲ್ಲಿ  ವಜ್ರಕಾಯ ಬೆಡಗಿ!

ನಟಿ ನಭಾ ನಟೇಶ್ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ 

ಟ್ರೆಡಿಷನಲ್ ಲುಕ್ ನಲ್ಲಿ ನಭಾ ನಟೇಶ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ನಭಾ ನಟೇಶ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ಹಲ್ಲಿ ಕಚ್ಚಿದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ 

ವಜ್ರಕಾಯ ಸಿನಿಮಾ ಮೂಲಕ ನಭಾ ನಟೇಶ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು

ನಭಾ ನಟೇಶ್ ಸಿನಿಮಾಗಿಂತ ಹೆಚ್ಚು ಫೋಟೋಶೂಟ್ ಮೂಲಕವೇ ಗಮನ ಸೆಳೆಯುತ್ತಾರೆ

ಇದೀಗ ನಟಿ ಟ್ರೆಡಿಷನಲ್ ಲುಕ್ ನಲ್ಲಿ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ

ನಟಿಯ ಈ ಬ್ಯೂಟಿಫುಲ್ ಫೋಟೋಗಳಿಗೆ ಲೈಕ್ ಗಳ ಸುರಿಮಳೆಯೇ ಆಗಿದೆ

ನಭಾ ನಟೇಶ್ ಫೋಟೋ ನೋಡಿ ಫ್ಯಾನ್ಸ್ 'ಪದಗಳನ್ನು ಮೀರಿದ ಸೌಂದರ್ಯ ನಿಮ್ಮದು' ಎಂದಿದ್ದಾರೆ 

ನಭಾ ನಟೇಶ್ ಫೋಟೋಗೆ 'ಮುದ್ದಾದ ದೇವತೆ' ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ರಾಜಕೀಯ ಸಮಾರಂಭಗಳಲ್ಲಿ ಪಟಾಕಿ ಬಳಕೆ ನಿಷೇಧ; ಕಾರಣ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ