ಡಿವೋರ್ಸ್ ನಂತರ ಹೆಚ್ಚು ಬೋಲ್ಡ್ ಆಗ್ತಿದ್ದಾರೆ ಮೆಗಾಸ್ಟಾರ್ ಮನೆಮಗಳು!

ಡಿವೋರ್ಸ್ ನಂತರ ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ ನಿಹಾರಿಕಾ ಕೊನಿದೆಲಾ

'ಡೆಡ್ ಪಿಕ್ಸೆಲ್ಸ್' ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTTನಲ್ಲಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದೆ

ನಿಹಾರಿಕಾ ಕೊನಿದೆಲಾ ಡಿಜಿಟಲ್ ಹಾಗೂ ಫಿಲ್ಮ್‌ಗಳಲ್ಲಿ ಮಿಂಚುತ್ತಿರುವ ನಟಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಿಹಾರಿಕಾ ಪತಿ ಚೈತನ್ಯ ಅವರಿಂದ ಬೇರ್ಪಟ್ಟಿದ್ದಾರೆ

ಈ ಕ್ರಮದಲ್ಲಿ ನಿಹಾರಿಕಾ ಅವರನ್ನು ಹಾಗೂ ಅವರ ಪತಿಯನ್ನು ಲಾವಣ್ಯ ತ್ರಿಪಾಠಿ ಇವರಿಬ್ಬರನ್ನು ಒಗ್ಗೂಡಿಸಲಿದ್ದಾರಂತೆ

ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಲಾವಣ್ಯ ತ್ರಿಪಾಠಿ ಮೆಗಾ ಫ್ಯಾಮಿಲಿಗೆ ಎಂಟ್ರಿ ಕೊಟ್ಟಿದ್ದೇ ವಿಶೇಷ

ಆ ಕುಟುಂಬದಲ್ಲಿ ಎಲ್ಲರಿಗೂ ಒಳ್ಳೆಯದೇ ಆಗುತ್ತೆ

ರಾಮ್ ಚರಣ್‌ಗೆ ಸುಂದರ ಮಗಳ ಜನನ ಮತ್ತು ಚಿರಂಜೀವಿ ಅವರ 'ವಾಲ್ತೇರು ವೀರಯ್ಯ'ದಂತಹ ದೊಡ್ಡ ಹಿಟ್ ಅದಕ್ಕೆ ಉದಾಹರಣೆ ಎಂದು ನೆಟ್ಟಿಗರು ಹೇಳುತ್ತಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!