ಹಳದಿ ಸೀರೆಯಲ್ಲಿ ಮಿಂಚಿದ  ನಮೃತಾ ಗೌಡ! 

ಬಿಗ್‌ ಬಾಸ್‌ ಖ್ಯಾತಿಯ ನಮೃತಾ ಗೌಡ ಸೀರೆ ಮೂಲಕ ಸಖತ್‌ ಫೇಮಸ್‌ ಆಗ್ತಿದ್ದಾರೆ. 

ಪುಟ್ಟಗೌರಿ ಧಾರಾವಾಹಿ ಮೂಲಕ ನಾಯಕಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚಿದರು.

ನಮ್ರತಾ ಗೌಡಗೆ ಬಳಿಕ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದರು.

ತಂದೆ ತಾಯಿ ಕಳೆದುಕೊಂಡ ನೋವಲ್ಲೂ ಸಾರ್ಥಕತೆ ಮೆರೆದ ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ!

ನಮ್ರತಾ ಸೀರೆ ವಿಚಾರಕ್ಕೆ  ಆಗಾಗ ಸಖತ್‌ ಟ್ರೆಂಡಿಂಗ್‌ನಲ್ಲಿ ಇರ್ತಾರೆ. 

ಇದೀಗ ಹಳದಿ ಸೀರೆಯಲ್ಲಿ ಸಿಂಪಲ್‌ ಆಗಿ ಚೆಂದವಾಗಿ ಕಂಡಿದ್ದಾರೆ. 

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಮೇಲೆ ನಮ್ರತಾ ಅವರಿಗೆ ಸೀರೆ ಮೇಲೆ ಒಲವು ಹೆಚ್ಚಾಗಿದೆ.

ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ನಟನೆಯ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾದ 'ಕೆಣಕುತಿದೆ ನಿನ್ನ ಕಣ್ಣೋಟ' ಹಾಡನ್ನು ಈ ಫೋಟೊಗೆ  ಹಾಕಿದ್ದಾರೆ ನಮ್ರತಾ. 

ನಮ್ರತಾ ಸದ್ಯ ಯಾವುದೇ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿಲ್ಲ.

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಆ್ಯಕ್ಟಿವ್‌ ಆಗಿ ಇರುತ್ತಿದ್ದಾರೆ.

Bigg Boss Kannada: ಬಿಗ್‌ ಬಾಸ್‌ ಮನೆಗೆ ಜ್ಯೂ. ದರ್ಶನ್‌ ಎಂಟ್ರಿ? ಹೊಸ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಔಟ್!