ಗಟ್ಟಿ ಆಗಿರುವ ಬೆಣ್ಣೆಯನ್ನು ಬೇಗ ಕರಗಿಸಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ಬೆಣ್ಣೆಯಿಂದ ಮಾಡಿದ ತಿಂಡಿಗಳೂ ಸಹ ಅಷ್ಟು ರುಚಿಯಾಗಿರುತ್ತದೆ. ಒಂದು ಸ್ಪೂನ್ ಬೆಣ್ಣೆ ತಿಂದರೆ ಮತ್ತೆ ಬೇಕು ಎನಿಸುತ್ತದೆ

ಅದರಲ್ಲಿಯೂ ಪುಟ್ಟ ಮಕ್ಕಳಿಗೆ ದಿನವೂ ಬೆಣ್ಣೆ ಕೊಡುವುದರಿಂದ ಮೂಳೆ ಗಟ್ಟಿಯಾಗುವುದಷ್ಟೇ ಅಲ್ಲ, ಬೆಳವಣಿಗೆಗೂ ಸಹಕಾರಿಯಾಗಿದೆ. ಸಾಫ್ಟ್ ನೈಸ್ ಟೆಕ್ಸಚರ್, ನೋಡಲು ಚೆಂದ, ತಿನ್ನಲಂತೂ ಬೆಣ್ಣೆ ಬಲು ರುಚಿಕರ

ಕೈಯಲ್ಲಿಟ್ಟರೆ ಸಾಕು ಬೆಣ್ಣೆ ಕರಗಿ ನೀರಾಗುತ್ತದೆ. ದೋಸೆ, ರೊಟ್ಟಿ ಜೊತೆ ಬೆಣ್ಣೆಯ ರುಚಿ ಹೇಳಲು ಅಸಾಧ್ಯ. ಹಾಗಾಗಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಸಾಮಾನ್ಯವಾಗಿ ಬೆಣ್ಣೆ ಎಂದರೆ ಬಹಳ ಇಷ್ಟ

ಬೆಣ್ಣೆಯಿಂದ ಮಾಡಿದ ತಿಂಡಿಗಳೂ ಸಹ ಅಷ್ಟು ರುಚಿಯಾಗಿರುತ್ತದೆ. ಒಂದು ಸ್ಪೂನ್ ಬೆಣ್ಣೆ ತಿಂದರೆ ಮತ್ತೆ ಬೇಕು ಎನಿಸುತ್ತದೆ

ಅದರಲ್ಲಿಯೂ ಪುಟ್ಟ ಮಕ್ಕಳಿಗೆ ದಿನವೂ ಬೆಣ್ಣೆ ಕೊಡುವುದರಿಂದ ಮೂಳೆ ಗಟ್ಟಿಯಾಗುವುದಷ್ಟೇ ಅಲ್ಲ, ಬೆಳವಣಿಗೆಗೂ ಸಹಕಾರಿಯಾಗಿದೆ

ಆದರೆ ಸರಿಯಾದ ಪ್ರಮಾಣದಲ್ಲಿ ಮಾತ್ರ ಬೆಣ್ಣೆಯನ್ನು ಸೇವಿಸಬೇಕು. ಆಗ ಮಾತ್ರ ಆರೋಗ್ಯ ವೃದ್ಧಿ ಆಗುತ್ತದೆ. ಇಲ್ಲದಿದ್ದರೆ ಅತಿಯಾದ ಬೆಣ್ಣೆ ಸೇವನೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ

ಕೆಲ ಮನೆಗಳಲ್ಲಿ ಯಾವಾಗಲೂ ಬೆಣ್ಣೆಯನ್ನು ಸಂಗ್ರಹಿಸಿಟ್ಟಿರುತ್ತಾರೆ. ಅಗತ್ಯವಿದ್ದಾಗ ಅದನ್ನು ಬಳಸುತ್ತಾರೆ. ಆದರೆ ಬೆಣ್ಣೆಯನ್ನು ಫ್ರಿಜ್ನಲ್ಲಿಡುವುದರಿಂದ ಅದು ಗಟ್ಟಿ ಆಗಿರುತ್ತದೆ. ಇದನ್ನು ಸೇವಿಸಲು ಕೂಡ ಸಾಧ್ಯವಾಗುವುದಿಲ್ಲ

ಕಿಂಗ್ ಖಾನ್ ಜವಾನ್ ಹಾಡಿಗೆ ಡ್ಯಾನ್ಸ್ ಬದಲು ವರ್ಕೌಟ್ ಮಾಡಿದ ಶ್ವೇತಾ ಶ್ರೀವಾತ್ಸವ್!

ಅಂತಹ ವೇಳೆ ಫ್ರಿಜ್ನಿಂದ ತೆಗೆದ ಗಟ್ಟಿ ಬೆಣ್ಣೆಯನ್ನು ತಕ್ಷಣವೇ ಕರಗಿಸುವುದು ಹೇಗೆ ಎಂದು ಎಷ್ಟೋ ಮಂದಿಗೆ ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಫ್ರಿಜ್ನಿಂದ ತೆಗೆದ ಗಟ್ಟಿ ಬೆಣ್ಣೆಯನ್ನು ತ್ವರಿತವಾಗಿ ಕರಗಿಸುವುದು ಹೇಗೆ ಎಂದು ಕೆಲ ಟಿಪ್ಸ್ ನೀಡುತ್ತೇವೆ

ಬೆಳಗ್ಗೆ ಹೊತ್ತು ಬ್ರೆಡ್ ಮತ್ತು ಬಟರ್ಗಿಂತ ಬೇಗ ಆಗುವ ಬ್ರೇಕ್ಫಾಸ್ಟ್ ಮತ್ತೊಂದಿಲ್ಲ. ಆದರೆ ಫ್ರಿಜ್ನಿಂದ ತೆಗೆದ ಗಟ್ಟಿ ಬೆಣ್ಣೆಯನ್ನು ತಕ್ಷಣವೇ ಕರಗಿಸಲು ಸಾಧ್ಯವಾಗದೇ ಅನೇಕ ಮಂದಿ ಪರದಾಡುತ್ತಾರೆ. ಆದರೆ ಕಡಿಮೆ ಸಮಯದಲ್ಲಿ ಬೆಣ್ಣೆಯನ್ನು ಬೇಗ ಕರಗಿಸಲು ಕೆಲ ವಿಧಾನಗಳಿದೆ. ಅವು ಯಾವುವು ಎಂದು ನೋಡೋಣ ಬನ್ನಿ

ಬೆಣ್ಣೆಯ ಪೀಸ್ಗಳನ್ನು ತಟ್ಟೆಯ ಮೇಲಿಟ್ಟು ಗ್ಲಾಸ್ನಿಂದ ಮುಚ್ಚಿ ಆಗ ಬಟರ್ ಬೇಗನೆ ಕರಗುತ್ತದೆ. ನಂತರ ನಿಮಗಿಷ್ಟವಾದ ಆಹಾರಕ್ಕೆ ಬೆಣ್ಣೆ ಬೆರೆಸಿ ತಿನ್ನಬಹುದು

ಈಗ ನೀವು ಆಹಾರದೊಂದಿಗೆ ಬೆಣ್ಣೆಯನ್ನು ಸೇವಿಸಿ ಕೆಲಸಕ್ಕೆ ಹೋಗಬಹುದು

OCTOBER 10: ಈ ರಾಶಿಯವರಿಗೆ ಇವತ್ತು ಖಜಾನೆ ಸಿಗುತ್ತೆ, ಇನ್ನೇನ್ ಬೇಕು