ನೇಹಾ ಗೌಡ ಬೇಬಿ ಬಂಪ್‌ ಫೋಟೋಸ್!

ನೇಹಾ ಗೌಡ ಕನ್ನಡ ಕಿರುತೆರೆಯ ಫೇಮಸ್‌ ನಟಿ

ಲಕ್ಷೀ ಬಾರಮ್ಮ ಧಾರವಾಹಿಯಲ್ಲಿ ನಟಿಸಿ, ಜನಮನ ಗೆದ್ದ ನಟಿ ಇವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ನಟಿ ಶೇರ್ ಮಾಡಿದ ಫೋಟೋಸ್‌ ಭಾರೀ ವೈರಲ್‌ ಆಗಿದೆ

ಯಾಕಂದ್ರೆ, ನಟಿಯ ಕ್ಯೂಟ್‌ ಬೇಬಿ ಬಂಪ್‌ ಕಂಡು ಅಭಿಮಾನಿಗಳ ಫುಲ್‌ ಖುಷ್‌ ಆಗಿದ್ದಾರೆ

ಅಭಿಮಾನಿಗಳು ನಟಿಯನ್ನು ಕಂಡು ಪ್ರೀತಿಯಿಂದ ಹಾರೈಸಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Cute little bump❤️❤️ ಎಂದು ಕಾಮೆಂಟ್ ಮಾಡಿದ್ದಾರೆ

ಪರ್ಪಲ್ ಬ್ಯಾಕ್​ಲೆಸ್ ಗೌನ್​​ನಲ್ಲಿ ನೇರಳೆ ಹಣ್ಣಿನಂತೆ ಕಂಡ ತಮನ್ನಾ