ಬೋಲ್ಡ್‌ ಫೋಟೋಸ್‌ ಶೇರ್‌ ಮಾಡಿದ ನೇಹಾ ಶರ್ಮಾ!

ನೇಹಾ ಶರ್ಮಾ ಅಂದ್ರೆ ನೆನಪಾಗೋದು ಅವರ ಮೋಡಲಿಂಗ್‌ ದಿನಗಳು

ಸಿನಿಮಾ ಕ್ಷೇತ್ರಕ್ಕೆ ಬರೋ ಮುಂಚೆ ನೇಹಾ ಶರ್ಮಾ ಮೋಡಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡಿದ್ರು

ಬಳಿಕ 2007ರಲ್ಲಿ Chirutha ಎಂಬ ತೆಲುಗು ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ನಂತರದ ದಿನಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟ್ರು

2023ರಲ್ಲಿ ಬಿಡುಗಡೆಯಾದ Jogira Sara Ra Ra ಎಂಬ ಹಿಂದಿ ಮೂವಿಯಲ್ಲಿ ಉತ್ತಮ ನಟನೆ ಮಾಡಿದ್ರು

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿ ತಮ್ಮ ಬೋಲ್ಡ್‌  ಫೋಟೋ ಶೇರ್‌ ಮಾಡಿಕೊಂಡಿದ್ದಾರೆ

Yuva Movie: ಓಡು..ಓಡು..ಓಡು! ಯುವ ಚಿತ್ರ ಮುಂಬೈ ಓಟದ ಸೀಕ್ರೆಟ್

ನಟಿಯ ಮಾರ್ಡನ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ

ಅಭಿಮಾನಿಗಳು ನಟಿಯ ಫೋಟೋ ನೋಡಿ ವಾವ್‌ ಎಂದಿದ್ದಾರೆ

Sonu Gowda: ಮಗುವನ್ನು ದತ್ತು ಪಡೆದ ಪ್ರಕರಣ, ರೀಲ್ ಸ್ಟಾರ್ ಸೋನು ಗೌಡ ಪೊಲೀಸ್ ವಶಕ್ಕೆ!