ಕಪ್ಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟ ಶ್ರೀಲೀಲಾ!
ಕನ್ನಡದ ಚೆಲುವೆ ಶ್ರೀಲೀಲಾ ಕಪ್ಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.
ಗುಮ್ ಅಂತ ಪೋಸ್ ಕೊಟ್ಟ ಶ್ರೀಲೀಲಾಗೆ ನೆಟ್ಟಿಗರ ಬಿಟ್ಟಿ ಸಲಹೆ
ಡೀಪ್ ನೆಕ್ ಬ್ಲೌಸ್ ಹಾಗೂ ಬ್ಲ್ಯಾಕ್ ಸೀರೆ ಉಟ್ಟ ಶ್ರೀಲೀಲಾ ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ.
ಬೋಲ್ಡ್ ಸೀರೆ ಅವತಾರದಲ್ಲಿ ಕಾಣಿಸಿಕೊಂಡ ನಟಿ ಸ್ವಲ್ಪ ಕೂಡಾ ಸ್ಮೈಲ್ ಮಾಡಿಲ್ಲ.
ಶ್ರೀಲೀಲಾ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ.
ಅವರು ಮಾಡಿರೋ ಪ್ರತಿ ಪ್ರಾಜೆಕ್ಟ್ ಕೂಡಾ ಸೂಪರ್ ಹಿಟ್ ಆಗುತ್ತಿದೆ.
ಸದ್ಯ ಶ್ರೀಲೀಲಾ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರಿದಿದ್ದಾರೆ.
ಸೌಂದರ್ಯ, ನಟನೆ, ವಿಷಯದಲ್ಲೂ ನನಗೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಶ್ರೀಲೀಲಾ.
ಶ್ರೀಲೀಲಾ ತನ್ನ ಮೊದಲ ಪ್ರಾಜೆಕ್ಟ್‌ನಿಂದಲೇ ಟಾಪ್ ನಿರ್ದೇಶಕರ ಗಮನವನ್ನು ಸೆಳೆದುಕೊಂಡರು.
ಬಿಗ್ ಬಾಸ್ ಮನೆಯಿಂದ ಹೊರಬಂದ್ರಾ ಇಶಾನಿ
ಇಲ್ಲಿದೆ ನೋಡಿ!