ಸ್ಟೈಲಿಶ್ ಐಕಾನ್ ಇಂದು  42ರ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಲ್ಲು ಅರ್ಜುನ್ 1985 ರಲ್ಲಿ ಬಾಲ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದರು.

ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿರುವ ನಟ ಅರ್ಜುನ್ ಐಷಾರಾಮಿ ಜೀವನ ಹೇಗಿದೆ ಗೊತ್ತಾ?

ಬನ್ನಿ ಅವರ ಐಷಾರಾಮಿ ಕಾರುಗಳಲ್ಲಿ ರೇಂಜ್ ರೋವರ್ ವೋಗ್, ಇದರ ಬೆಲೆ ಸುಮಾರು ರೂ. 2.5-4 ಕೋಟಿ.

ಅಲ್ಲು ಅರ್ಜುನ್ ಕಾರುಗಳು ಮಾತ್ರವಲ್ಲದೆ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.

ಬ್ಲೆಸ್ಸಿಂಗ್ ಹೆಸರಿನ ಅಲ್ಲು ಬಂಗಲೆ ಹೈದರಾಬಾದ್‌ನ ಅತ್ಯಂತ ಐಷಾರಾಮಿ ಪ್ರದೇಶದ ಜುಬಿಲಿ ಹಿಲ್ಸ್‌ನಲ್ಲಿದೆ.

ಅಲ್ಲು ಅರ್ಜುನ್ 2 ಎಕರೆ ಜಾಗದಲ್ಲಿ ಮನೆ ಮಾಡಿದ್ದಾರೆ. 100 ಕೋಟಿಗೆ ಖರೀದಿಸಿದ್ದಾರೆ.

ಸ್ಟೈಲಿಶ್ ಸ್ಟಾರ್ ಬಳಿ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಇದೆ. ಇದರ ಬೆಲೆ 7 ಕೋಟಿ ಎಂದು ವರದಿಯಾಗಿದೆ.

ಬ್ಲಾಕ್‌ಬಸ್ಟರ್ ಹಿಟ್ ‘ಪುಷ್ಪ: ದಿ ರೈಸ್’ಗಾಗಿ ಅಲ್ಲು ಅರ್ಜುನ್ 50 ಕೋಟಿ ಸಂಭಾವನೆ ಪಡೆದಿದ್ದಾರೆ.

ಟಾಲಿವುಡ್‌ನ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿರುವ ಅಲ್ಲು ಅರ್ಜುನ್ ಅವರ ಆಸ್ತಿ 430 ಕೋಟಿ ರೂ.

ಸ್ಟಾರ್ ಹೋಟೆಲ್ ನಲ್ಲಿ ಶ್ರುತಿ ಹಾಸನ್ ನೈಟ್ ಪಾರ್ಟಿ