Wallet ನಲ್ಲಿ ಈ ವಸ್ತುಗಳು ಇರಬಾರದು

ಜೀವನದಲ್ಲಿ, ಹಣವನ್ನು ಬಹಳ ಗಳಿಸಿದರೂ ಸಹ ಅದನ್ನು ಉಳಿಸಲು ಸಾಧ್ಯವಾಗುವುದಿಲ್ಲ.

  ಸಾಮಾನ್ಯವಾಗಿ ನಮ್ಮ ಕೈಯಲ್ಲಿ ಹಣ ಸಂಪಾದಿಸಲು ಆಗುತ್ತದೆ, ಆದರೆ ಅದು ಉಳಿಯುವುದಿಲ್ಲ

ಹಣದ ಹೊರತಾಗಿ, ನಾವು ನಮ್ಮ ಪರ್ಸ್‌ನಲ್ಲಿ ಅನೇಕ ವಸ್ತುಗಳನ್ನು ಇಡುತ್ತೇವೆ

5 ರಾಶಿಗಳ ಕಷ್ಟವೆಲ್ಲಾ ಮಾಯ

ಕೆಲ ವಸ್ತುಗಳು ನಮ್ಮ ಹಣದ ಸಮಸ್ಯೆಗೆ ಕಾರಣವಂತೆ

ಹಾಗಾದರೆ ಪರ್ಸ್‌ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ

ಯಾವುದೇ ಕಾರಣಕ್ಕೂ ಬಿಲ್​ಗಳನ್ನು ಪರ್ಸ್​ನಲ್ಲಿ ಇಟ್ಟುಕೊಳ್ಳಬಾರದು.

ಕನ್ಯಾದಲ್ಲಿ ಕೇತು ಸಂಚಾರ

ಪರ್ಸ್​ನಲ್ಲಿ ದೇವರ ಫೋಟೋ ಇಟ್ಟುಕೊಳ್ಳುವುದರಿಂದ ಸಾಲ ಹೆಚ್ಚಾಗುತ್ತದೆ.

ಸತ್ತ ವ್ಯಕ್ತಿಯ ಫೋಟೋವನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಲಕ್ಷ್ಮಿಗೆ ಇಷ್ಟವಾಗುವುದಿಲ್ಲ.

ಪರ್ಸ್‌ನಲ್ಲಿ ಚೂಪಾದ, ಮೊನಚಾದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಎಂದಿಗೂ ಇಟ್ಟುಕೊಳ್ಳಬಾರದು

ಈ ರಾಶಿಯವರಿಗೆ ಅದೃಷ್ಟದ ಹೊಳೆ