Toe Ring  ಹಾಕುವಾಗ ಈ ತಪ್ಪು ಮಾಡಬೇಡಿ

ಮಹಿಳೆಯರು ಮದುವೆಯ ನಂತರ ತಾಳಿ, ಕಾಲುಂಗುರ ಹಾಗೂ ಸಿಂಧೂರವನ್ನ ಹಾಕುತ್ತಾರೆ

ಇದು ಅವರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ

ಈ ಕಾಲುಂಗುರ ಧರಿಸುವುದರಿಂದ ಗಂಡನ ಆಯಸ್ಸು ಗಟ್ಟಿಯಾಗುತ್ತದೆ ಎನ್ನಲಾಗುತ್ತದೆ

ಆದರೆ ಈ ಕಾಲುಂಗುರ ಧರಿಸುವಾಗ ಕೆಲವೊಂದು ತಪ್ಪುಗಳನ್ನ ಮಾಡಬಾರದು

ಮುಖ್ಯವಾಗಿ ಕಾಲುಂಗುರ ಚಂದ್ರನ ಜೊತೆ ಸಂಬಂಧ ಹೊಂದಿದೆ ಇದು ಗಂಡನ ಆರೋಗ್ಯಕ್ಕೆ ಸಹ ಸಂಬಂಧಿಸಿದೆ

ಯಾವುದೇ ಕಾರಣಕ್ಕೂ ನೀವು ಚಿನ್ನದ ಕಾಲುಂಗುರವನ್ನ ಧರಿಸಬಾರದು ಎನ್ನಲಾಗುತ್ತದೆ

ಪೂಜೆಯ ಕೋಣೆಯಲ್ಲಿ ಈ ವಿಗ್ರಹ ಇರಬಾರದು

ಯಾವಾಗಲೂ ನೀವು ಬೆಳ್ಳಿಯ ಕಾಲುಂಗುರವನ್ನ ಮಾತ್ರ ಧರಿಸುವುದು ಒಳ್ಳೆಯದು

ಪದೇ ಪದೇ ಕಾಲುಂಗುರವನ್ನ ತೆಗೆಯುವುದು ಗಂಡನಿಗೆ ಸಮಸ್ಯೆ ಉಂಟಾಗುತ್ತದೆ

ಈ ಕಾಲುಂಗುರವನ್ನ ನೀವು ಇತರ ಮಹಿಳೆಯರ ಜೊತೆ ಹಂಚಿಕೊಳ್ಳಬಾರದು

ಇದರಿಂದ ನಿಮ್ಮ ಗಂಡನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗುತ್ತದೆ

ಯಾವಾಗಲೂ ಹೆಬ್ಬರಳಿನ ನಂತರದ ಬೆರಳಿಗೆ ಕಾಲುಂಗುರ ಧರಿಸಬೇಕು

ಸಂಗಾತಿಯಲ್ಲಿ ಈ 5 ಗುಣಗಳನ್ನ ತಪ್ಪದೇ ನೋಡಿ