ತಪ್ಪಿನೂ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡಬೇಡಿ!
ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಹಣ್ಣುಗಳನ್ನು ತಿನ್ನಬೇಕು
ಆದ್ರೆ ಫ್ರಿಡ್ಜ್‌ನಲ್ಲಿ ಹಣ್ಣುಗಳನ್ನು ಇಟ್ಟು ತಿನ್ನೋದು ಸರಿಯಲ್ಲ
ಹೌದು, ವೈದರು ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡಬಾರದು ಅಂತ ಸಲಹೆ ನೀಡಿದ್ದಾರೆ
ಆದು ಯಾವ ಹಣ್ಣುಗಳು ಅಂತ ತಿಳಿಯೋಣ ಬನ್ನಿ
ಆವಕಾಡೊ
ಸೇಬು
ಬಾಳೆಹಣ್ಣು
ಸಿಟ್ರಸ್ ಹಣ್ಣುಗಳು
ಪೀಚ್
ಏಪ್ರಿಕಾಟ್
ಈ ಹಣ್ಣುಗಳನ್ನು ನಿಮಗೆ ಬೇಕಾದಾಗ ಮನೆಗೆ ತಂದು ತಿನ್ನಿ, ಯಾವುದೇ ಕಾರಣಕ್ಕೂ ಫ್ರಿಡ್ಜ್‌ನಲ್ಲಿಟ್ಟು ತಿನ್ನಬೇಡಿ