ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನ ನೋಡಬೇಡಿ
ನಮ್ಮ ಬೆಳಗ್ಗೆ ಹೇಗೆ ಆರಂಭವಾಗುತ್ತದೆ ಎನ್ನುವುದರ ಮೇಲೆ ನಮ್ಮ ದಿನ ನಿರ್ಧಾರವಾಗುತ್ತದೆ
ಅನೇಕ ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲ ತಪ್ಪುಗಳನ್ನ ಮಾಡುತ್ತಾರೆ.
ಆ ಕೆಲಸಗಳು ಅದೃಷ್ಟದ ಬದಲು ಅನಾಹುತಕ್ಕೆ ಕಾರಣವಾಗುತ್ತದೆ.
ರಾಹು ನಕ್ಷತ್ರದಲ್ಲಿ ಬುಧ ಸಂಚಾರ
ಇಲ್ಲಿ ಕ್ಲಿಕ್ ಮಾಡಿ
ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಬೇಡಿ -
ಯಾವುದೇ ಕಾರಣಕ್ಕೂ ಬೆಳಗ್ಗೆ ಬೇಗನೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಲು ಹೋಗಬೇಡಿ.
ನೆರಳು:
ಬೆಳಗ್ಗೆ ಎದ್ದ ತಕ್ಷಣ ನಾವು ಯಾವುದೇ ಕಾರಣಕ್ಕು ನೆರಳುಗಳನ್ನ ನೋಡಬಾರದು.
ಕೊಳಕು ಪಾತ್ರೆಗಳನ್ನು ನೋಡಲೇಬೇಡಿ
- ನಾವು ಬೆಳಗ್ಗೆ ಎದ್ದ ತಕ್ಷಣ ಈ ಕೊಳಕು ಪಾತ್ರೆಗಳನ್ನ ನೋಡಬಾರದು
ಸಕಲ ಐಶ್ವರ್ಯಾ ನಿಮ್ಮದಾಗುತ್ತೆ
ಇದನ್ನೂ ಓದಿ
ನಿಂತ ಗಡಿಯಾರ ನೋಡಬಾರದು:
ನೀವು ಮೊದಲು ಬೆಳಗ್ಗೆ ಎದ್ದಾಗ ನೋಡುವ ವಸ್ತುಗಳು ಇಡೀ ದಿನವನ್ನ ಹಾಳು ಮಾಡುವ ಶಕ್ತಿಯನ್ನ ಹೊಂದಿರುತ್ತದೆ.
ಯಾವುದೇ ಕಾರಣಕ್ಕೂ ನೀವು ನಿಂತ ಗಡಿಯಾರವನ್ನ ನೋಡಲೇಬಾರದು.
ಬೆಳಗ್ಗೆ ಎದ್ದ ತಕ್ಷಣ ನಾವು ನೋಡಬಾರದು ವಸ್ತುಗಳಲ್ಲಿ ಮುಖ್ಯವಾಗಿ ಇರುವುದು ಕಾಡು ಪ್ರಾಣಿಗಳ ಫೋಟೋ.
ಈ ವಸ್ತುಗಳನ್ನ ಮಾತ್ರ ಮೆಟ್ಟಿಲುಗಳ ಕೆಳಗೆ ಇಡಬೇಡಿ, ಕೈ ಖಾಲಿ ಆಗುತ್ತೆ
ಇದನ್ನೂ ಓದಿ