ಗಂಡ-ಹೆಂಡತಿಯ ಸಂಬಂಧ ಬಹಳ ವಿಭಿನ್ನವಾಗಿರುತ್ತದೆ

ಇಬ್ಬರ ನಡುವೆ ಪ್ರೀತಿ ಹಾಗೂ ನಂಬಿಕೆ ಹೆಚ್ಚಿದ್ದಾಗ ಸಂಸಾರದಲ್ಲಿ ಖುಷಿ ಇರುತ್ತದೆ

ಇಬ್ಬರ ನಡುವೆ ಪ್ರೀತಿ ಹಾಗೂ ನಂಬಿಕೆ ಹೆಚ್ಚಿದ್ದಾಗ ಸಂಸಾರದಲ್ಲಿ ಖುಷಿ ಇರುತ್ತದೆ

ನಾವು ಗಂಡನ ಹತ್ತಿರ ಕೆಲವೊಂದು ವಿಚಾರಗಳನ್ನ ಹಂಚಿಕೊಳ್ಳಬಾರದು ಎನ್ನಲಾಗುತ್ತದೆ. ಹಾಗಾದ್ರೆ ಆ ವಿಚಾರಗಳೇನು ಎಂಬುದು ಇಲ್ಲಿದೆ

ಗಂಡ -ಹೆಂಡತಿಯ ನಡುವೆಯ ಯಾವುದೇ ಸೀಕ್ರೆಟ್ ಇರಬಾರದು ಎನ್ನಲಾಗುತ್ತದೆ. ಆದರೆ ಕೆಲವೊಂದು ವಿಚಾರಗಳನ್ನ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು

 ಇದರಿಂದ ನಿಮ್ಮ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ

ಮನೆಯ ವಿಚಾರ: ನಿಮ್ಮ ತವರು ಮನೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನ ನೀವು ಗಂಡನ ಬಳಿ ಹೇಳಬಾರದು

ಹಣಕಾಸಿನ ವಿಚಾರ: ನೀವು ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಎಂದಿಗೂ ಗಂಡನ ಬಳಿ ಹೇಳಬಾರದು

ಸಂಬಂಧದ ವಿಚಾರ: ನೀವು ಮದುವೆ ಮೊದಲು ಯಾರೊಂದಿಗಾದರೂ ಪ್ರೀತಿಯ ಸಂಬಂಧದಲ್ಲಿ ಇದ್ದರೆ ಅದರ ಬಗ್ಗೆ ಗಂಡನ ಬಳಿ ಹೇಳದಿರುವುದೇ ಉತ್ತಮ

ವೈಯಕ್ತಿಕ ಸಮಸ್ಯೆ: ನಿಮ್ಮ ಜೀವನದಲ್ಲಿ ಸಹ ಸಣ್ಣ ಪುಟ್ಟ ವೈಯಕ್ತಿಕ ಸಮಸ್ಯೆಗಳಿರಬಹುದು. ಅದನ್ನ ನೀವು ಗಂಡನ ಬಳಿ ಹೇಳಿಕೊಳ್ಳಬಾರದು