Kitchenನಲ್ಲಿ ಈ ತಪ್ಪುಗಳನ್ನ ಮಾಡಬೇಡಿ
ನಾವು ಏನು ಮಾಡಿದರೂ ವಾಸ್ತು ಶಾಸ್ತ್ರದ ಪ್ರಕಾರ ಮಾಡುತ್ತೇವೆ
ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
ಅಡಿಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿ ಆಗಬಾರದು
ಲಕ್ಕಿಯಂತೆ ಅಕ್ಟೋಬರ್ ತಿಂಗಳು
ಇಲ್ಲಿ ಕ್ಲಿಕ್ ಮಾಡಿ
ಮುಖ್ಯವಾಗಿ ಅಡುಗೆ ಮನೆಯಲ್ಲಿ ನೀರಿನ ಪಾತ್ರೆ ಖಾಲಿ ಇರಬಾರದು
ಇದರ ಜೊತೆಗೆ ಯಾವುದೇ ಹಿಟ್ಟಿನ ಡಬ್ಬ ಸಹ ಖಾಲಿ ಇರುವುದು ಶುಭವಲ್ಲ
ಅಡುಗೆಯಲ್ಲಿ ಉಪ್ಪು ಖಾಲಿಯಾದರೆ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ
ಅಡುಗೆಮನೆಯಲ್ಲಿ ಇಟ್ಟಿರುವ ಉಪ್ಪಿನ ಪಾತ್ರೆಯನ್ನು ಎಂದಿಗೂ ಖಾಲಿ ಮಾಡಬಾರದು
ಎರಡು ಗ್ರಹಗಳ ಮಹಾಯುತಿ
ಇದನ್ನೂ ಓದಿ
ಅಡುಗೆ ಮನೆಯಲ್ಲಿ ಅನ್ನ ಖಾಲಿಯಾದರೆ ಅದಕ್ಕೆ ಕಾರಣ ಶುಕ್ರ
ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ
ಮನೆಯಲ್ಲಿ ಅರಿಶಿನ ಖಾಲಿ ಆದರೆ ದಾರಿದ್ರ್ಯ ಬರುತ್ತೆ ಎನ್ನಲಾಗುತ್ತೆ
ಅರಿಶಿನ ಕಡಿಮೆ ಇದ್ದರೆ ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎನ್ನುವ ನಂಬಿಕೆ ಇದೆ
ಮಹಿಳೆಯರು ಈ ಕೆಲಸ ಮಾಡಬೇಕು
ಮಿಸ್ ಮಾಡದೇ ಓದಿ