ಈ ವಸ್ತುಗಳನ್ನು ಎಂದಿಗೂ ಕಾಲಿನಿಂದ ಸ್ಪರ್ಶಿಸಬೇಡಿ!

ಕೆಲವು ವಸ್ತುಗಳನ್ನು ಎಂದಿಗೂ ಕಾಲಿನಿಂದ ಮುಟ್ಟಬಾರದು

ಒಂದುವೇಳೆ ಆ ವಸ್ತುಗಳಿಗೆ ಕಾಲು ತಾಗಿದ್ರೆ ಕೂಡಲೇ ನಮಸ್ಕರಿಸಬೇಕು ಎಂದು ಹೇಳುತ್ತಾರೆ

ದಿನಕ್ಕೆ ಎಷ್ಟು ಸೇಬುಹಣ್ಣು ತಿನ್ನಬೇಕು; ಇಲ್ಲಿದೆ ಮಾಹಿತಿ 

ಯಾವ ವಸ್ತುಗಳನ್ನು ಕಾಲಿನಿಂದ ಸ್ಪರ್ಶ ಮಾಡಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ಹಸುವನ್ನು ಎಂದಿಗೂ ಕಾಲಿನಿಂದ ಸ್ಪರ್ಶಿಸಬೇಡಿ

ನಾವು ತಿನ್ನುವ ಆಹಾರವನ್ನು ಎಂದಿಗೂ ಕಾಲಿನಿಂದ ಸ್ಪರ್ಶಿಸಬಾರದು 

ಪೊರಕೆಯನ್ನು ಸಹ ಕಾಲಿನಿಂದ ಸ್ಪರ್ಶಿಸಬಾರದು 

ಧಕ್ ಧಕ್ ಚೆಲುವೆಯ ವಯಸ್ಸು ಗೆಸ್ ಮಾಡಿ ನೋಡೋಣ!

ಪೂಜಾ ಸಾಮಾಗ್ರಿಗಳನ್ನು ಎಂದಿಗೂ ಕಾಲಿನಿಂದ ಸ್ಪರ್ಶಿಸಬೇಡಿ

ತುಳಸಿಯಲ್ಲಿ ದೇವರನ್ನು ಕಾಣೋದ್ರಿಂದ ತುಳಸಿ ಎಲೆಗಳನ್ನು ಕಾಲುಗಳಿಗೆ ತಾಗಿಸಬಾರದು

ಪುಸ್ತಕ ಮತ್ತು ಹಣವನ್ನು ಎಂದಿಗೂ  ಕಾಲಿನಿಂದ ಸ್ಪರ್ಶಿಸಬೇಡಿ

ಅಂತಾರಾಷ್ಟ್ರೀಯ ಯುಪಿಐ ಪಾವತಿ ಹೇಗೆ ಮಾಡುವುದು? ಇಲ್ಲಿದೆ ಹಂತ ಹಂತದ ಮಾಹಿತಿ