ಹಿಂದಿ ಕಿರುತೆರೆ ಮೂಲಕ ಮಿಂಚುತ್ತಿರುವ ನಟಿ ನಿಯಾ ಶರ್ಮಾ

ಸದಾ ತಮ್ಮ ಹಾಟ್‌ ಫೋಟೋ ಮೂಲಕವೇ ಸದ್ದು ಮಾಡೋ ಈ ಚೆಲುವೆ

ಈ ಸ್ಲಿಮ್ ಬ್ಯೂಟಿಯ ಅಂದವನ್ನು ನೋಡಿ ಹುಡುಗರು ವ್ಹಾವ್‌ ಎಂದು ಹುಬ್ಬೇರಿಸುತ್ತಿದ್ದಾರೆ.

ನಿಯಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ಹಿಂದಿ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ ನಟಿ ನಿಯಾ ಶರ್ಮಾ

ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಕೆಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ ಕೂಡ.

ನಟಿ ಫ್ಯಾಷನ್ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ

ನಟಿಯ ಬೋಲ್ಡ್ ಮತ್ತು ಬ್ಯೂಟಿಫುಲ್  ಮೈಮಾಟ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ನಿಯಾ ಶರ್ಮಾ ಅವರ ಬೋಲ್ಡ್ ಫೋಟೋ ನೋಡಿದವರು ಕ್ಲೀನ್‌ ಬೋಲ್ಡ್‌!

ಇತ್ತೀಚೆಗೆ ನಿಯಾ ಶರ್ಮಾ ಅವರು ಮ್ಯೂಸಿಕ್ ವಿಡಿಯೋಗಳನ್ನು ಮಾಡುತ್ತಿದ್ದಾರೆ,

ರೆಹ್ನಾ ಪಂಡಿತ್ ಜೊತೆಗೆ ನಿಯಾ ಶರ್ಮಾ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು.