ಬೋಲ್ಡ್ ಲುಕ್ ನಲ್ಲಿ ಮಾದಕ ನಟಿ ಅಗರ್ವಾಲ್!

ಸದಾ ತಮ್ಮ ಹಾಟ್​ಲುಕ್​ ಫೋಟೋಗಳಿಂದ ಹುಡುಗರ ಮನಸ್ಸಿಗೆ ಲಗ್ಗೆ ಇಡುವ ಈ ಚೆಲುವೆ

ನಿಧಿ ಅಗರ್ವಾಲ್ ಬೋಲ್ಡ್ ಲುಕ್ ನಲ್ಲಿ ಹುಡುಗರ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ.

ನಟಿ ನಿಧಿ ಅಗರ್ವಾಲ್ ಈಗ ಹಾಟ್ ಲುಕ್ ನಲ್ಲಿ ಮಿಂಚಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆ ನಟಿ ನಿಧಿ ಅಗರ್ವಾಲ್

ನಟಿ ನಿಧಿ ಈಗಾಗಲೇ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ

ನಟಿ ನಿಧಿ ಅಗರ್ವಾಲ್ ಹಿಂದಿ ಸಿನಿಮಾ ಮುನ್ನಾ ಮೈಕಲ್ ಮೂಲಕ ಚಿತ್ರರಂಗ ಪ್ರವೇಶಿಸಿದವರು.

ತನ್ನ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರನ್ನು ಮೋಡಿ ಮಾಡಿದ ನಿಧಿ ನಂತರ ಟಾಲಿವುಡ್ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದರು.

ಇಸ್ಮಾರ್ಟ್ ಶಂಕರ್ ಖ್ಯಾತಿಯ ನಟಿ ನಿಧಿ ಅಗರ್ವಾಲ್ ಈಗ ಗ್ಲಾಮರಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಸಿನಿಮಾ ಮಾತ್ರವಲ್ಲ ಫೋಟೋಶೂಟ್ ನಲ್ಲೂ ನಿಧಿ ಅಗರ್ವಾಲ್ ಹಾಟ್ ಫೋಟೋಶೂಟ್ ಗೆ ಪೋಸ್ ಕೊಡುತ್ತಾರೆ.

ಪಿಂಕ್ ಡ್ರೆಸ್ ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ,