ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಿಹಾರಿಕಾ ಸೌಂದರ್ಯ, ಮತ್ತಷ್ಟು ಬೋಲ್ಡ್ ಅವತಾರದಲ್ಲಿ ಮೆಗಾ ಮನೆ ಮಗಳು!

ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಿಹಾರಿಕಾ ಕೊನಿಡೇಲಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಬ್ಯೂಟಿ ಬಾಂಬ್ ಸಿಡಿಸಿದ್ದಾರೆ

ಸಿನಿಮಾಗಳಲ್ಲಿ ನಾಯಕಿಯಾಗಿ ಕ್ಲಿಕ್ ಆಗುತ್ತಿಲ್ಲ ಎಂದು ಮೆಗಾ ಮಗಳು ತನ್ನ ಸೌಂದರ್ಯವನ್ನು ಈ ರೀತಿ ಹೈಲೈಟ್ ಮಾಡುತ್ತಿದ್ದಾರೆ

 ನಟಿ ಜೀನ್ಸ್ ಶಾರ್ಟ್ಸ್ ಮತ್ತು ಗುಲಾಬಿ ಬಣ್ಣದ ಟಾಪ್ ಅನ್ನು ಧರಿಸಿದ್ದರು

ಐಶ್ವರ್ಯಾ ರೈ ಮಾಜಿ ಗೆಳೆಯ ಸಲ್ಮಾನ್ ಖಾನ್ ಜೊತೆ ಅಭಿಷೇಕ್ ಬಚ್ಚನ್!

ನಟಿಯಾಗಿರುವುದರ ಹೊರತಾಗಿ ಡಿಜಿಟಲ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ನಟಿಯ ಇತ್ತೀಚಿನ ಫೋಟೋಗಳಿಗೆ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ

‘ದಯವಿಟ್ಟು ಸ್ವಲ್ಪ ಯೋಚಿಸಿ, ನೀವು ಮೆಗಾ ಯಂಗ್ ಕ್ವೀನ್, ಸಣ್ಣ ಪುಟ್ಟ ಚೇಷ್ಟೆಗಳು ಬೇಡ, ನಿಮ್ಮ ಕುಟುಂಬದ ಹೀರೋಗಳಿಗಾಗಿ ಇಂತಹ ಸ್ಟಿಲ್‌ಗಳು ಕಾಯುತ್ತಿರುತ್ತವೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ

ಮತ್ತೊಂದೆಡೆ ನಟಿಯ ಸೌಂದರ್ಯವನ್ನು ಹೊಗಳುತ್ತಲೇ ನೆಟ್ಟಿಗರು ನಿಮ್ಮ ಫ್ಯಾಮಿಲಿ ಹೀರೋಗಳಿಗೆ ಕೆಟ್ಟ ಹೆಸರು ತರಬೇಡಿ ಎಂದು ಹೇಳುತ್ತಿದ್ದಾರೆ

ಈ ಸ್ಲಿಮ್ ಬ್ಯೂಟಿ ಮೈಕಟ್ಟು ನೋಡಿ ಕೆಲವರು ಲೈಕ್​ ಕೊಡುತ್ತಿದ್ದಾರೆ

ಸಲಾರ್ ಚಿತ್ರದ ಹೈಲೈಟ್ ಪಾಯಿಂಟ್ಸ್, ಗೂಸ್ ಬಂಪ್ಸ್ ಸೀನ್​ಗಳಿವು!

ನಿಹಾರಿಕಾ ಅವರ ಚಿತ್ರಗಳ ವಿಷಯಕ್ಕೆ ಬಂದರೆ, ಸೈರಾದಲ್ಲಿ ಚಿರಂಜೀವಿ ಜೊತೆ ನಟಿಸಿದ್ದರು

ಪ್ರಸ್ತುತ, ನಿಹಾರಿಕಾ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೇಲಾಗಿ, ಅವರು ಇತ್ತೀಚೆಗೆ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದಾರೆ

ಈ ವೆಬ್ ಸರಣಿಯು ಪ್ರಸ್ತುತ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ

ನಟಿ ಡಿವೋರ್ಸ್ ನಂತರ ಹೆಚ್ಚು ಬೋಲ್ಡ್ ಆಗಿದ್ದಾರೆ. ವೃತ್ತಿ ಜೀವನದ ಮೇಲೆ ನಟಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ