ಸೀರೆಯಲ್ಲಿ  ನಿಶ್ವಿಕಾ  ಕ್ಯೂಟ್‌ ಫೋಟೋಶೂಟ್!

ನಿಶ್ವಿಕಾ ಕನ್ನಡ ಸಿನಿಮಾರಂದ ಅಧ್ಬುತ ನಟಿ

ಇತ್ತೀಚೆಗೆ ಬಿಡುಗಡೆಯಾದ "ಕರಟಕ ಡಮನಕ" ಸಿನಿಮಾದಲ್ಲಿ ಮಿಂಚಿದ್ರು

ಇದೀಗ ನಟಿ ಸೀರೆಯಲ್ಲಿ ಸಖತ್‌ ಆಗಿ ಮಿಂಚಿದ್ದಾರೆ

ಸಿಂಪಲ್‌ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ ಜೊತೆಗೆ ಅಧ್ಭತವಾದ ಸೀರೆಯಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ

ಅಭಿಮಾನಿಗಳು ನಟಿಯನ್ನು ಕಂಡು Wow ಎಂದಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು, "ಪದಗಳೇ ಸಾಲದು ವರ್ಣಿಸಲು ನಮ್ಮ ಕನ್ನಡತಿಯನ್ನು 😍" ಎಂದು ಕಾಮೆಂಟ್ ಮಾಡಿದ್ದಾರೆ

ಸಮಂತಾರನ್ನು ಅಜ್ಞಾನಿ ಎಂದ ಖ್ಯಾತ ವೈದ್ಯ! ಸ್ಯಾಮ್ ತಿರುಗೇಟು