ಸ್ಯಾಂಡಲ್‌ವುಡ್‌ನ ನಾಯಕಿ ನಿಶ್ವಿಕಾ ನಾಯ್ಡು ತಮ್ಮ ಕ್ಯೂಟ್‌ ಫೋಟೋಸ್‌ನ ಶೇರ್‌ ಮಾಡಿದ್ದಾರೆ

ಈ ಫೋಟೋದಲ್ಲಿ ನಿಶ್ವಿಕಾ ತೊಟ್ಟ ಡ್ರೆಸ್ ಮತ್ತು ಲುಕ್ ಎರಡೂ ಸೂಪರ್ ಆಗಿದೆ

ಇದುವರೆಗೆ ನಟಿ 7ಕ್ಕಿಂತ ಹೆಚ್ಚು ಸಿನಿಮಾ ಮಾಡಿದ್ದಾರೆ

ನಿಶ್ವಿಕಾ ನಾಯ್ಡು ತಮ್ಮ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ

Samantha Ruth Prabhu: ನನ್ನ ಲೈಫ್​ನ ಕಠಿಣ ನಿರ್ಧಾರ! ಸ್ಯಾಮ್ ಶಾಕಿಂಗ್ ಕಮೆಂಟ್ಸ್

ಕನ್ನಡ ಚಿತ್ರರಂಗದ ಭರವಸೆಯ ನಟಿಯಾಗಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುವ ಇವರು ತಮ್ಮ ಕ್ಯೂಟ್‌ ಫೋಟೋಸ್‌ನ ಶೇರ್‌ ಮಾಡಿದ್ದಾರೆ

ಅಭಿಮಾನಿಗಳು ಪ್ರೀತಿಯಿಂದ ಪ್ರತಿ ಪೋಸ್ಟ್‌ಗೂ ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ

ಈ ಕೆಂಪು ಬಣ್ಣದ ಬಟ್ಟೆಯಲ್ಲಿ ನಟಿ ಗುಲಾಬಿ ಹೂವಿನಂತೆ ಕಾಣುತ್ತಿದ್ದಾರೆ

ರಾಮಾರ್ಜನ ಸಿನಿಮಾದಲ್ಲಿ ನಟಿ ಮಿಂಚಿದ್ರು

ಇದೀಗಾ ಕರಟಕ ದಮನಕ ಮೂವಿಯಲ್ಲಿ ನಟಿಸಿ ಮಿಂಚುತ್ತಿದ್ದಾರೆ

Sini Shetty: ಮಿಸ್​ ವರ್ಲ್ಡ್ ವೇದಿಕೆಯಲ್ಲಿ ಐಶ್ ಸಾಂಗ್ಸ್​​ಗೆ ಸಿನಿ ಶೆಟ್ಟಿ ಡ್ಯಾನ್ಸ್! ನೆಕ್ಸ್ಟ್ ಸೂಪರ್​ಸ್ಟಾರ್ ಎಂದ ನೆಟ್ಟಿಗರು