ಮದುಮಗಳ ರೀತಿ ರೆಡಿಯಾದ ನಿತ್ಯಾ ಮೆನನ್!

ನಿತ್ಯಾ ಮೆನನ್ ಮದುಮಗಳಂತೆ ಸೀರೆ ತೊಟ್ಟು ಸಿದ್ದವಾಗಿರುವ ಫೋಟೊ ಭಾರೀ ವೈರಲ್ ಆಗಿದೆ

ನಟಿಯ ಈ ಫೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಆದರೆ ಈ ಫೋಟೋಗಳಲ್ಲಿ ನಟಿ ಭಾವನೆಗಳು ವಿಬಿನ್ನ ಎನಿಸುವಂತಿದೆ 

ಹೌದು ಈ ಫೋಟೋಶೂಟ್‌ನಲ್ಲಿ ನಟಿಯ ಮುಖ ಭಾವನೆಯನ್ನು ಗಮನಿಸಿದರೆ ಇದು ಕೇವಲ ಫೋಟೋಶೂಟ್‌ ಎಂದು ಅನಿಸುತ್ತದೆ

ಮೈನಾ ಖ್ಯಾತಿಯ ನಿತ್ಯಾ ಮೆನನ್‌ ಯೂನಿಕ್‌ ರೀತಿಯಲ್ಲಿ ಫೋಟೋಶೂಟ್‌ ಮಾಡುತ್ತಾ ಸದ್ದು ಮಾಡುತ್ತಿರುತ್ತಾರೆ

ನಟಿಯ ಯುನಿಕ್‌ ಫೋಟೋಶೂಟ್‌ ಕಲೆಕ್ಷನ್‌ಗಳಲ್ಲಿ ಈ ಫೋಟೋಸ್‌ ಕೂಡ ಒಂದು

ಈ ಫೋಟೋದಲ್ಲಿ ಕ್ಯೂಟ್‌ ಆಗಿ ಹೆರ್‌ ಸ್ಟೈಲ್ ಮಾಡಿಕೊಂಡು, ಸಿಂಪಲ್ ಮೇಕಪ್‌ನಲ್ಲಿ ಮಿಂಚಿದ್ದಾರೆ

ಅಭಿಮಾನಿಗಳು ಈ ಸುಂದರ ಫೋಟೋಸ್ ನೋಡಿ ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಗೆ ಸೋಶಿಯಲ್‌ ಮಿಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ

ಎಲ್ಲ ಅಭಿಮಾನಿಗಳು ಪ್ರೀತಿಯಿಂದ ಲೈಕ್, ಕಾಮೆಂಟ್‌ ಮಾಡಿದ್ದಾರೆ

Rambha: ನಟಿ ರಂಭಾ ಮಗಳನ್ನು ನೋಡಿದ್ದೀರಾ? ಅಮ್ಮನಿಗಿಂತಲೂ ಬಲು ಸುಂದರಿ