ರ್ಯಾಪರ್ ಚಂದನ್ ಶೆಟ್ಟಿ ದಾಂಪತ್ಯದಲ್ಲಿ ಇದೀಗ ಡಿವೋರ್ಸ್​​ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಪ್ರೀತಿಸಿ ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. 

26 ಫೆಬ್ರವರಿ 2020ರಂದು ಮದುವೆಯಾಗಿದ್ದ ಸ್ಯಾಂಡಲ್​ವುಡ್​ ಕ್ಯೂಟ್​ ಕಪಲ್ಸ್​

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೊತೆಯಾಗಿ ಕ್ಯಾಂಡಿ ಕ್ರಶ್ ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ

ರ್ಯಾಪ್​ ಸಾಂಗ್​ಗಳನ್ನು ಬರೆಯುವ ಮೂಲಕ ಯೂಟ್ಯೂಬ್​ನಲ್ಲಿ ಚಂದನ್ ಶೆಟ್ಟಿ​ ಫೇಮಸ್

ರೀಲ್ಸ್​​ ಮಾಡುವ ಮೂಲಕ ಫೇಮಸ್ ಆದ ನಿವೇದಿತಾ ಗೌಡ

ನಿವೇದಿತಾ-ಚಂದನ್​ ಸೋಷಿಯಲ್​ ಮೀಡಿಯಾಗಳಲ್ಲಿ ತುಂಬಾನೇ ಆ್ಯಕ್ಟಿವ್​

ಇಬ್ಬರೂ ಪರಸ್ಪರ ಫೋಟೋಸ್​ ಶೇರ್​ ಮಾಡುತ್ತಿದ್ದರು

ಅದರಲ್ಲೂ ನಿವೇದಿತಾ ಗೌಡ ತುಂಬಾನೇ ಬೋಲ್ಡ್​ ಆಗಿರುವಂತಹ ಫೋಟೋ ಶೇರ್ ಮಾಡಿದ್ದಾರೆ

ಇದೀಗ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದಾರೆ