ಈ ಗಣಪನಿಗೆ ಮಾಂಸಾಹಾರವೇ ನೈವೇದ್ಯ!

ಉತ್ತರ ಕರ್ನಾಟಕದ ವಿವಿಧೆಡೆ ಈ ವಿಶಿಷ್ಟ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ

ಸಾವಜಿ ಸಮುದಾಯ ಈ ವಿಶಿಷ್ಟ ಆಚರಣೆ ನಡೆಸಿಕೊಂಡು ಬಂದಿದ್ದು, ಗಣೇಶ ಪ್ರತಿಷ್ಠಾಪನೆಯ ಎರಡನೆಯ ದಿನ ನಡೆಯೋ ಇಲಿ ವಾರ ಸಂಪ್ರದಾಯ ನೆರವೇರಿಸಲಾಗುತ್ತದೆ

ನಾನ್ ವೆಜ್‌ನ ವರೈಟಿ ಖಾದ್ಯಗಳು ನೈವೇದ್ಯದ ರೂಪದಲ್ಲಿ ಅರ್ಪಣೆ ಮಾಡಲಾಗುತ್ತದೆ

ಇಲ್ಲಿ ವಾರಕ್ಕಾಗಿಯೇ ನಾನ್ ವೆಜ್ ಪ್ರಿಯರು ಒಂದು ತಿಂಗಳು ಕಾಯುತ್ತಾರೆ

ಶ್ರಾವಣ ಮಾಸವನ್ನು ಭಕ್ತಿ ಭಾವದಿಂದ ಆಚರಿಸೋ ಉತ್ತರ ಕರ್ನಾಟಕದ ಜನರು, ಶ್ರಾವಣದಿಂದ ಗಣೇಶ ಚತುರ್ಥಿವರೆಗೂ ನಾನ್ ವೆಜ್ ಮುಟ್ಟಲ್ಲ

ವಿಘ್ನೇಶ್ವರನಿಗೆ ಮೊದಲ ದಿನ ಕಡುಬು, ಮೋದಕ ಇತ್ಯಾದಿ ಸಿಹಿ ಖಾದ್ಯ ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ

ಎರಡನೇ ದಿನ ಗಣಪತಿಯ ವಾಹನ ಮೂಷಿಕನಿಗೆ ಪ್ರಾಶಸ್ತ್ಯ ಸಿಗುತ್ತದೆ

ಸಾವಜಿ ಸಮುದಾಯದ ಬಹುತೇಕ ಮನೆಗಳಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ. ನಾನ್ ವೆಜ್ ನಲ್ಲಿಯೂ ಮಟನ್ ಖಾದ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ

ಬಾಯಲ್ಲೇ ತೆಂಗಿನಕಾಯಿ ಸುಲಿಯುವ ಸಾಹಸಿ!