ನೋರಾ ಫತೇಹಿ ಬ್ರೈಡಲ್ ಲುಕ್

ನಟಿ ನೋರಾ ಫತೇಹಿ ಆಕರ್ಷಕವಾದ ರೆಡ್ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ.

ಆಕರ್ಷಕವಾದ ಹಸಿರು ಹರಳುಗಳಿದ್ದ ಆಭರಣಗಳನ್ನೂ ಧರಿಸಿದ್ದರು.

ತಮ್ಮನ ಹೆಂಡ್ತಿ ಜೊತೆಗೆ ಐಟಂ ಸಾಂಗ್

ಕೂದಲನ್ನು ಬಿಟ್ಟು ಚಂದ ವಧುವಿನಂತೆ ಸಿಂಗರಿಸಿ ಕಾಣಿಸಿಕೊಂಡರು.

ತುಂಬಾ ಗ್ರ್ಯಾಂಡ್ ಆಗಿದ್ದ ಅವರ ಲೆಹೆಂಗಾ ಪ್ರತಿ ಯುವತಿಯ ಡ್ರೀಮಿ ವೆಡ್ಡಿಂಗ್ ಡ್ರೆಸ್​​ನಂತಿದೆ.

ನಟಿ ಇನ್ನೊಂದು ಸೆಟ್ ಫೋಟೋದಲ್ಲಿ ಗೋಲ್ಡನ್ ಡ್ರೆಸ್ ಧರಿಸಿದ್ದರು.

ಕಿಚ್ಚ ಬಾಸ್ ಅಂತ ಕರೆಯೋದ್ಯಾರನ್ನು ಗೊತ್ತಾ?

ಅದಕ್ಕೆ ನಟಿ ಆಕರ್ಷಕವಾದ ಹಸಿರಿನ ನೆಕ್ಲೆಸ್ ಧರಿಸಿ ಮುದ್ದಾದ ಮೂಗುತಿ ಧರಿಸಿದ್ದರು.

ನಟಿ ಬಾಡಿಕಾನ್ ಡ್ರೆಸ್​​ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಫ್ಯಾನ್ಸ್ ಅವರ ಫೊಟೋಸ್ ಹೊಗಳಿದ್ದಾರೆ.