ಸೀರೆಯುಟ್ಟು ಮಿಂಚಿದ ಬಾಲಿವುಡ್ ನ ಬಳುಕುವ ಬಳ್ಳಿ

ಬಾಲಿವುಡ್ ನ ಬಳುಕುವ ಬಳ್ಳಿ ನೋರಾ ಫತೇಹಿ ಅವರು ಗಿಣಿ ಹಸಿರು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ನೋರಾ ಫತೇಹಿ ನಟಿಯ ಈ ಫೋಟೋಸ್ ಸಖತ್ ಆಗಿ ಮೂಡಿಬಂದಿವೆ.

ಆಕರ್ಷಕ ಝರಿ ಸೀರೆ ಉಟ್ಟುಕೊಂಡಿದ್ದ ನೋರಾ ಫತೇಹಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು.

ಹೇರ್ ಸ್ಟೈಲ್ ಕೂಡಾ ಸಿಂಪಲ್ ಆಗಿತ್ತು. ಫೋಟೋಗಳಲ್ಲಿ ನಟಿಯ ಸೀಕ್ರೆಟ್ ಮಚ್ಚೆಯೂ ರಿವೀಲ್ ಆಗಿದೆ.

ದಿಲ್ ಬರ್ ಬೆಡಗಿ ಅಂದರೆ ತಿಳಿಯದವರೇ ಇಲ್ಲ. ಡ್ಯಾನ್ಸ್ ಮೂಲಕ ಎಲ್ಲರ ನಿದ್ದೆ ಕೆಡಿಸಿದ ಈ ಸುಂದರಿ

ನೋರಾ ಫತೇಹಿ ಅವರು ಬಾಲಿವುಡ್ ನಲ್ಲಿ ಸದ್ಯ ಬೇಡಿಕೆಯ ನಟಿಯರಲ್ಲಿ ಒಬ್ಬರು.

ಹೀರೋಯಿನ್ ಆಗಿ ಇವರಿಗೆ ಅಷ್ಟಾಗಿ ಅವಕಾಶ ಇರದಿದ್ದರೂ ಡ್ಯಾನ್ಸ್ ಗಂತೂ ಫುಲ್ ಬೇಡಿಕೆ ಇದೆ.

ನಟಿ ಇನ್ನೊಂದು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಕ್ವೀನ್ ಅವತಾರದಲ್ಲಿ ಕಾಣಿಸಿದ್ದಾರೆ.

ನಟಿ ಫೋಟೋಸ್ ನೋಡಿದ ನೆಟ್ಟಿಗರು ಫಿದಾ ಆಗಿಬಿಟ್ಟಿದ್ದಾರೆ.