ರೆಡ್ ವೈನ್ ಕಲರ್ ಬಾಡಿಕಾನ್ ಡ್ರೆಸ್
ನಲ್ಲಿ ನೋರಾ!
ನೋರಾ ಫತೇಹಿ ರೆಡ್ ವೈನ್ ಕಲರ್ ಡ್ರೆಸ್ ಧರಿಸಿ ಸೂಪರ್ ಆಗಿ ಕಾಣಿಸಿದ್ದಾರೆ.
ನೋರಾ ನಟಿ ಮಾತ್ರವಲ್ಲದೆ ಉತ್ತಮ ನೃತ್ಯಗಾರ್ತಿ, ರೂಪದರ್ಶಿ ಮತ್ತು ಗಾಯಕಿ.
ಡೀಪ್ ವಿ ಬ್ಯಾಕ್ ಕಟ್ ಬಾಡಿಕಾನ್ ಡ್ರೆಸ್ ನಲ್ಲಿ ನೋರಾ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.
ನೋರಾ ವಿಶೇಷವಾಗಿ ಬಾಹುಬಲಿಯಲ್ಲಿ ಐಟಂ ಸಾಂಗ್ ಮೂಲಕ ಹಿಟ್ ಆದರು.
ದಿಲ್ ಬರ್, ಸಾಕಿ ಸಾಕಿ ಮುಂತಾದ ಹಾಟ್ ಹಾಡುಗಳ ಮೂಲಕ ಬಿ-ಟೌನ್ ನಲ್ಲಿ ಕ್ರೇಜ್ ಹುಟ್ಟು ಹಾಕಿದ್ದ ನೋರಾ
ಅಂದು ಸತ್ಯಮೇವ ಜಯತೇ 2 ಚಿತ್ರದ ಕುಸೂ ಕುಸೂ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಬಾಲಿವುಡ್ ಬೆಡಗಿ ನೋರಾ ತಮ್ಮ ವಿಶಿಷ್ಟ ನೃತ್ಯದ ಮೂಲಕ ಹುಡುಗರನ್ನು ಬೆರಗುಗೊಳಿಸಿದ್ದಾರೆ.
ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದ 'ಮನೋಹರಿ' ಹಾಡಿನಲ್ಲೂ ನೋರಾ ಇಂಪ್ರೆಸ್ ಮಾಡಿದ್ದಾರೆ.
ತಮ್ಮನ್ನಾ ಹಳೆ ಫೋಟೋ ಕಂಡು ಸ್ಟನ್ ಆದ ಪಡ್ಡೆ ಹೈಕ್ಳು!
ಇಲ್ಲಿದೆ ಓದಿ.