ಈಜು ಕೊಳದಲ್ಲಿ ಸ್ನಾನ ಅಲ್ಲ, ಊಟ ಮಾಡಿದ ನಟಿ!

ಐಶ್ವರ್ಯಾ ಮೆನನ್ ತಮಿಳು ಸಿನಿಮಾರಂಗದ ಭರವಸೆಯ ನಟಿ

ಮಲಯಾಳಂ, ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ

ಇತ್ತೀಚೆಗೆ ಬಿಡುಗಡೆಯಾದ ಸ್ಪೈ ಸಿನಿಮಾದಲ್ಲಿ ನಟಿ ಅಧ್ಭುತವಾಗಿ ನಟಿಸಿದ್ದಾರೆ

Bollywood Movie: ಮಿಸ್ಟರಿ ಥ್ರಿಲ್ಲರ್ ಸಿನಿಮಾದಲ್ಲಿ ಮೂವರು ಸ್ಟಾರ್ಸ್! 15 ದಿನದಲ್ಲಿ ರೆಡಿಯಾಗಿದ್ದ ಮೂವಿ

ಇದೀಗ ನಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ನಟಿ ಈಜು ಕೊಳದಲ್ಲಿ ಸ್ನಾನ ಮಾಡೋ ಬದಲು ಊಟ ಮಾಡಿದ್ದಾರೆ

ಏನ್‌ ಕಾಲ ಗುರು ಇದು ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ

ನಟಿ ಈ ಗ್ರೀನ್‌ ಸೀರೆಯಲ್ಲಿ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ನಟಿ ಹೆಚ್ಚಾಗಿ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸುತ್ತಾರೆ

ಆದ್ರೆ ಮಾಡರ್ನ್‌ ಲುಕ್‌ನಲ್ಲೂ ಕ್ಯೂಟ್‌ ಆಗಿ ಕಾಣಿಸುತ್ತಾರೆ

ನಟಿ ಸಧ್ಯ ಭಜೇ ವಾಯು ವೇಗಂ, ಬಾಜೂಕಾ, ಎಂಬ ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ

Rashmika Mandanna: ನಾಯಿಯನ್ನು ಮುದ್ದಾಡಿದ ರಶ್ಮಿಕಾ! ಛೇ, ನಾನು ನಿಮ್ಮ ಪೆಟ್ ಡಾಗ್ ಆಗಿರಬೇಕಿತ್ತು ಎಂದ ಅಭಿಮಾನಿ